Category: ಜಗಳೂರು

ಜಗಳೂರಿನಲ್ಲಿ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ

ಜಗಳೂರು : ರೈತರು ಕಡಲೆ ಖರೀದಿ ಕೇಂದ್ರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮರಾಟ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಾಲ ಶೇಖರ್ ಹೇಳಿದರು.

ಜಗಳೂರು ಪ.ಪಂ.: 2.30 ಲಕ್ಷ ರೂ. ಉಳಿತಾಯ ಬಜೆಟ್

ಜಗಳೂರು ಪಟ್ಟಣ ಪಂಚಾಯಿತಿಯ 2023-24 ನೇ ಸಾಲಿನಲ್ಲಿ ರೂ.52.44ಕೋಟಿ ಆದಾಯ ಮತ್ತು ರೂ.52,41ಕೋಟಿ ನಿರೀಕ್ಷಿತ ಖರ್ಚು ಒಳಗೊಂಡಂತೆ ಒಟ್ಟು 2.30 ಲಕ್ಷ ರೂ. ಉಳಿತಾಯ ಬಜೆಟ್ಟನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್ ಮಂಡಿಸಿದರು.

4ನೇ ಬಾರಿ ಶಾಸಕನಾಗಲು ಆಶೀರ್ವದಿಸಿ

ಜಗಳೂರು : ಬರಪೀಡಿತ ಕ್ಷೇತ್ರಕ್ಕೆ ಮೂರು ಬೃಹತ್ ಯೋಜನೆಗಳನ್ನು ಸಾಕಾರಗೊಳಿಸಿ ಹಸಿರು ನಾಡನ್ನಾಗಿಸಲು ಶ್ರಮಿಸಿರುವ ನನಗೆ ಮುಂಬರುವ ಚುನಾವಣೆಯಲ್ಲಿ ಮತ ನೀಡಿ 4ನೇ ಬಾರಿ ಶಾಸಕನಾಗಲು ಆಶೀರ್ವದಿಸಿ ಎಂದು ಶಾಸಕ ಎಸ್.ವಿ.ರಾಮಚಂದ್ರ ಮನವಿ ಮಾಡಿದರು.

ಜಗಳೂರಿನಲ್ಲಿ ಇಂದು ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಜಗಳೂರು : ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ನಾಳೆ ದಿನಾಂಕ 18ರ ಶನಿವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ಜನಸಂಕಲ್ಪ ಯಾತ್ರೆಗೆ ಅದ್ಧೂರಿ ಸ್ವಾಗತ

ಜಗಳೂರು : ಪಟ್ಟಣದ ಈಶ್ಬರ ದೇವಸ್ಥಾನದಿಂದ  ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದವರೆಗೆ ಬಿಜೆಪಿ ಜನ ಸಂಕಲ್ಪ  ರಥ ಯಾತ್ರೆ ಅದ್ಧೂರಿಯಾಗಿ ಮೆರವಣಿಗೆ ಜರುಗಿತು.

18ಕ್ಕೆ ಭದ್ರಾ ಯೋಜನೆಗೆ ಗುದ್ದಲಿ ಪೂಜೆ ಬಿಜೆಪಿ ಎಸ್ಸಿ ಮೋರ್ಚಾ ಸಮಾವೇಶ

ಜಗಳೂರು : ಇದೇ ಮಾರ್ಚ್ 18ರಂದು ತಾಲ್ಲೂಕಿನ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಜಿಲ್ಲಾ ಎಸ್‌ಸಿ ಮೋರ್ಚಾ ಸಮಾವೇಶ ನಡೆಯಲಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.

ಪಪಂ ಮರು ಹರಾಜು : ಏರಿಕೆಯಾಗದ ಆದಾಯ

ಜಗಳೂರು : ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್ ಅವರ ಅಧ್ಯಕ್ಷತೆಯಲ್ಲಿ ಎರಡನೇ ಬಾರಿಗೆ ಬಹಿರಂಗ ಮರು ಹರಾಜು ಪ್ರಕ್ರಿಯೆ ನಡೆಯಿತು. ಈ ವೇಳೆ ಅನೇಕ ಬಿಡ್ ದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಜಗಳೂರು : ಬಿಜೆಪಿ ಆಡಳಿತದಿಂದ ಸಂವಿಧಾನ, ಪ್ರಜಾಪ್ರಭುತ್ವಕ್ಕೆ‌ ದಕ್ಕೆ

ಜಗಳೂರು : ಬಿಜೆಪಿ ಆಡಳಿತದಿಂದ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ‌ ದಕ್ಕೆ ಬಂದಿದೆ. ಅವರಿಗೆ ಸಂವಿಧಾನ, ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ದೇಶದ ಪ್ರಗತಿಗೆ ಮಹಿಳೆಯರ ಕೊಡುಗೆ ಅಪಾರ

ಜಗಳೂರು : ಸ್ವಾತಂತ್ರ್ಯ ಪೂರ್ವ ದಿಂದಲೂ ದೇಶಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ ತಿಳಿಸಿದರು.

ಜಗಳೂರಿನಲ್ಲಿ ನಾಳೆ `ಪ್ರಜಾಧ್ವನಿ’

ಜಗಳೂರು : ಪಟ್ಟಣದಲ್ಲಿ ಮಾರ್ಚ್ 10 ರಂದು     ನಡೆಯಲಿರುವ `ಪ್ರಜಾಧ್ವನಿ’  ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದು,   ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಅಧಿಕ  ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು