
ಹತ್ತೂರು ಗ್ರಾ.ಪಂ.ಗೆ ಮೇಘರಾಜ ಅಧ್ಯಕ್ಷ
ಹೊನ್ನಾಳಿ ತಾಲ್ಲೂಕಿನ ಹತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಎಂ. ಮೇಘರಾಜ ಅವಿರೋಧವಾಗಿ ಆಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಮಹೇಂದ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು.
ಹೊನ್ನಾಳಿ ತಾಲ್ಲೂಕಿನ ಹತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಎಂ. ಮೇಘರಾಜ ಅವಿರೋಧವಾಗಿ ಆಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಮಹೇಂದ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು.
ಹರಿಹರ : ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೋಸದ ಮಾತುಗಳಿಗೆ ಮರುಳಾಗದೆ ಜಾತ್ಯತೀತ ಮನೋಭಾವನೆ ಹೊಂದಿರುವ ಜೆಡಿಎಸ್ ಪಕ್ಷಕ್ಕೆ ಮತ ಹಾಕುವಂತೆ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಮನವಿ ಮಾಡಿಕೊಂಡರು.
ಮಲೇಬೆನ್ನೂರು : ಕೊಮಾರನಹಳ್ಳಿ ಸಮೀಪ ಕಣಿವೆ ಪ್ರದೇಶದಲ್ಲಿ ರಾಜ್ಯ ಹೆದ್ದಾರಿಯ ತಿರುವುಗಳಲ್ಲಿ (ಎಸ್.ಹೆಚ್ ರಸ್ತೆ) ಎರಡು ಕಡೆ 1 ಮೀಟರ್ ರಸ್ತೆ ಅಗಲೀಕರಣ ಮಾಡುವ ಕಾಮಗಾರಿಗೆ ಶಾಸಕ ಎಸ್. ರಾಮಪ್ಪ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಹೊನ್ನಾಳಿ : ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ರಾಜ್ಯದ ಉದ್ದಗಲಕ್ಕೂ ಜನರು ಅಭೂತಪೂರ್ವ ಸ್ವಾಗತ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಹರಿಹರ : ಜನ ನೆಮ್ಮದಿ ಜೀವನ ಮಾಡುವುದನ್ನು ನೋಡುತ್ತಾರೆಯೇ ವಿನಃ, ಬೆಲೆ ಏರಿಕೆ ವಿಚಾರಗಳಿಗೆ ಅಷ್ಟೊಂದು ಮಹತ್ವವನ್ನು ಕೊಡುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ವಿಶ್ವಾಸ ಇದೆ
ಜಗಳೂರು : ರೈತರು ಕಡಲೆ ಖರೀದಿ ಕೇಂದ್ರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮರಾಟ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಾಲ ಶೇಖರ್ ಹೇಳಿದರು.
ಹರಪನಹಳ್ಳಿ : ಕುರು ಪಾಂಡವರ ದಾಯಾದಿಗಳ ಜಗಳವನ್ನು ವಿಮರ್ಶಾತ್ಮಕವಾಗಿ ರಚಿಸಿದ `ಸುಯೋಧನ’ ರಂಗ ಪ್ರಯೋಗವು ಆದರ್ಶ ಮಹಿಳಾ ಮಂಡಳಿಯ ರಂಗಭೂಮಿ ಕಲಾವಿದರು ತುಮಕೂರು, ಚಿತ್ರದುರ್ಗ, ಹರಪನಹಳ್ಳಿ ತಾಲ್ಲೂಕಿನಲ್ಲಿ ಏಳು ಪ್ರಯೋಗಗಳನ್ನು ನೀಡುವಲ್ಲಿ ಸಂಘಟಿಕರ ಪ್ರಯತ್ನ ಸಾರ್ಥಕವಾಗಿಸಿತು.
ಮಲೇಬೆನ್ನೂರು : ಹಳ್ಳಿಗಳಲ್ಲಿರುವ ಕೆರೆ, ಕಟ್ಟೆಗಳು ಬಾಂಧವ್ಯದ ಜೊತೆಗೆ ಸಾಮರಸ್ಯ ಬೆಸೆಯುತ್ತವೆ ಎಂದು ಹರಿಹರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದಜೀ ಮಹಾರಾಜ್ ಹೇಳಿದರು.
ಹರಿಹರ : ಕಾಗಿನಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾ ನಂದಪುರಿ ಮಹಾಸ್ವಾಮಿಗಳು ಮತ್ತು ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ತಮಗೆ ಟಿಕೆಟ್ ಕೊಡಬಾರದು ಎಂದು ಪತ್ರವನ್ನು ಬರೆದಿದ್ದಾರೆ
ಮಲೇಬೆನ್ನೂರು : ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಇದೇ ದಿನಾಂಕ 24 ರಂದು ಹಮ್ಮಿಕೊಂಡಿರುವ ಹರಿಹರ ತಾ. 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾಪುರದ ಬಿ. ಷಣ್ಮುಖಪ್ಪ ಅವರನ್ನು ಶನಿವಾರ ಹರಿಹರ ತಾಲ್ಲೂಕು ಕಸಾಪದ ವತಿಯಿಂದ ಸನ್ಮಾನಿಸಿ, ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.
ಜಗಳೂರು ಪಟ್ಟಣ ಪಂಚಾಯಿತಿಯ 2023-24 ನೇ ಸಾಲಿನಲ್ಲಿ ರೂ.52.44ಕೋಟಿ ಆದಾಯ ಮತ್ತು ರೂ.52,41ಕೋಟಿ ನಿರೀಕ್ಷಿತ ಖರ್ಚು ಒಳಗೊಂಡಂತೆ ಒಟ್ಟು 2.30 ಲಕ್ಷ ರೂ. ಉಳಿತಾಯ ಬಜೆಟ್ಟನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್ ಮಂಡಿಸಿದರು.
ಮಲೇಬೆನ್ನೂರು : ಗೋವಿನಾಳು ಗ್ರಾಮದಿಂದ ನಂದಿಗುಡಿವರೆಗಿನ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಶಾಸಕ ಎಸ್. ರಾಮಪ್ಪ ಅವರು ಗೋವಿನಹಾಳ್ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.