
`ಅಮ್ಮ- ಅಪ್ಪ’ ಮಗನಿಗೆ ಕೊನೆಯ ತನಕ; ಮಗಳಿಗೆ ಮದುವೆಯ ತನಕ..!
ತನ್ನ ಮೈದುನರು, ನಾದಿನಿಯರು ಕುಂಟು ನೆಪಗಳನ್ನು ಹೇಳಿ ದೂರ ಉಳಿದಾಗ ಅದನ್ನು ಲೆಕ್ಕಿಸದೇ ಅತ್ತೆ ಮಾವಂದಿರ ಸೇವೆ, ಅವರಿಗೆ ಮಾಡಬೇಕಾದ ಕರ್ತವ್ಯಗಳೆಲ್ಲವನ್ನೂ ಮಾಡಿದ ಸೊಸೆಯೊಬ್ಬಳಿಗೆ ಕೊನೆಗೆ ಸಿಕ್ಕಿದ್ದು ಪುರಸ್ಕಾರವಲ್ಲ, ತಿರಸ್ಕಾರ; ಚುಚ್ಚು ಮಾತಿನ ಪ್ರಹಾರ; ಅಪಪ್ರಚಾರ!