
ರಾಣೇಬೆನ್ನೂರು : ಮಾಗೋಡಿನಲ್ಲಿ ದೊಡ್ಡ ಕೆರೆಯ ಹಸ್ತಾಂತರ
ರಾಣೇಬೆನ್ನೂರು : ತಾಲ್ಲೂಕಿನ ಮಾಗೋಡ ಗ್ರಾಮದ ದೊಡ್ಡಕೆರೆಯ ಪುನಃಶ್ಚೇತನ ಕಾಮಗಾರಿಗೆ ಚಾಲನೆ ಹಾಗೂ ಕೆರೆಯ ಹಸ್ತಾಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಣೇಬೆನ್ನೂರು : ತಾಲ್ಲೂಕಿನ ಮಾಗೋಡ ಗ್ರಾಮದ ದೊಡ್ಡಕೆರೆಯ ಪುನಃಶ್ಚೇತನ ಕಾಮಗಾರಿಗೆ ಚಾಲನೆ ಹಾಗೂ ಕೆರೆಯ ಹಸ್ತಾಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಣೇಬೆನ್ನೂರು : ಇಲ್ಲಿನ ಪಿಕೆಕೆ ಇನಿಷಿಯೇಟಿವ್ ಸಂಸ್ಥೆಯಿಂದ ರೈತರ ಬೆಳೆಗಳಿಗೆ ಔಷಧಿ ಸಿಂಪರಣೆಗೆ ದ್ರೋಣ್ ಯಂತ್ರಗಳನ್ನು ಕೊಡುತ್ತಿರುವುದು ಮತ್ತು ಅದನ್ನು ಬಳಸುವ ತಿಳುವಳಿಕೆ ನೀಡುತ್ತಿರುವುದು ಶ್ಲ್ಯಾಘನೀಯ ಎಂದು ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಹೇಳಿದರು.
ರಾಣೇಬೆನ್ನೂರು : ಇಲ್ಲಿನ ರಾಜಸ್ಥಾನದ ಚಹಾ ಅಂಗಡಿ ಮದನ್‌ಸಿಂಗ್ ರಜಪೂತ ದಿ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಸಾರ್ವಜನಿಕರಿಗೆ ಉಚಿತ ಮಜ್ಜಿಗೆ ವಿತರಿಸಿ ಆಚರಿಸಿದರು.
ರಾಣೇಬೆನ್ನೂರು : ಇಲ್ಲಿನ ದೇವಾಂಗ ಮಹಿಳಾ ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಸುಮಾ ಬಸವರಾಜ ಹಳ್ಳಿಯವರು ಅಧ್ಯಕ್ಷತೆ ವಹಿಸಿದ್ದರು.
ರಾಣೇಬೆನ್ನೂರು : ಜನರ, ಶಾಸಕರ ಕಷ್ಟ-ಸುಖ ವಿಚಾರ ಮಾಡಿದ್ದರೆ, ಸಮ್ಮಿಶ್ರ ಸರ್ಕಾರ ಹೋಗ್ತಿರಲಿಲ್ಲ. ಅವರನ್ನು ಅಲಕ್ಷ್ಯ ಮಾಡಿದ್ದರಿಂದ ಸರ್ಕಾರ ಹೋಗಿ ಈ ಭ್ರಷ್ಟ ಸರ್ಕಾರ ಆಡಳಿತಕ್ಕೆ ಬಂದಿತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ರಾಣೇಬೆನ್ನೂರು : ಮಹಿಳೆಯೊಬ್ಬಳೇ ಭೂಮಿ ತಾಯಿಗೆ ಸಮಾನ, ಅವಳಿಲ್ಲದ ಅರೆಕ್ಷಣವನ್ನು ಊಹಿಸಿಕೊಳ್ಳಲಿಕ್ಕೆ ಈ ಸಮಾಜದಿಂದ ಸಾಧ್ಯವಿಲ್ಲ. ಅವಳು ದೈವೀ ಸ್ವರೂಪಿಣಿ, ಅವರನ್ನು ರಕ್ಷಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್.ಪಾಟೀಲ ಹೇಳಿದರು.
ರಾಣೇಬೆನ್ನೂರು : ಬರುವ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 100 ವಸತಿಯುತ ಪ್ರೌಢ ಶಾಲೆಗಳಲ್ಲಿ ಪಿಯು ಕಾಲೇಜ್ ಸ್ಥಾಪಿಸಲಾಗುವುದು. ಜೊತೆಗೆ ಮಕ್ಕಳಿಗೆ ಗುಣಮಟ್ಟದ ಊಟ ಕೊಡಲು ಪ್ರತ್ಯೇಕ ಟೆಂಡರ್ ಕರೆಯಲಾಗುವುದು
ರಾಣೇಬೆನ್ನೂರು : ಪ್ರತಿ ವರ್ಷ ತಮ್ಮ ಮಕ್ಕಳು ಮರಿಗಳೊಂದಿಗೆ ಮನೆ ಮುಂದೆಯೇ ಬಣ್ಣ ಎರಚಿಕೊಂಡು ಸಂಭ್ರಮದಲ್ಲಿ ಮಿಂದೇಳುತ್ತಿದ್ದ ಅನೇಕ ಯುವತಿಯರು ಈ ಬಾರಿ ನಗರದಾದ್ಯಂತ ಸಂಚರಿಸಿದ್ದು ಕಂಡು ಬಂದಿತು.
ರಾಣೇಬೆನ್ನೂರು : ನಮ್ಮ ಪಕ್ಷಕ್ಕೆ ಬಂದವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮಂತ್ರಿಗಳಾಗಿದ್ದಾರೆ. ಅವರು ಎಲ್ಲರೊಡನೆ ವಿಶ್ವಾಸದಿಂದಲೇ ಇದ್ದಾರೆ. ಆದರೆ ನಾರಾಯಣಗೌಡ್ರು ಮಾತ್ರ ಗಲಿಬಿಲಿ ಮಾಡಿಕೊಂಡಿದ್ದಾರೆ.
ರಾಣೇಬೆನ್ನೂರು : ಬಡವರ ಕೈಗೆಟುಕದ ಬೆಲೆ ಏರಿಕೆ, ಜಿಎಸ್‌ಟಿ ಸುಲಿಗೆ ಮುಂತಾದ ಜನ ವಿರೋಧಿ ನೀತಿಯ ಬಿಜೆಪಿ ಆಡಳಿತದಿಂದ ರಾಜ್ಯದ ಜನತೆ ಬಹಳಷ್ಟು ನೋವು ಅನುಭವಿಸುತ್ತಿದ್ದು, ಅವರನ್ನು ಮನೆಗೆ ಕಳಿಸಲು ಚುನಾವಣೆಯ ದಿನಾಂಕ ಕಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.
ರಾಣೇಬೆನ್ನೂರು : ಬಿಜೆಪಿ ಸರ್ಕಾರದ ಪ್ರತಿಯೊಬ್ಬ ಶಾಸಕರದ್ದೂ ಇದೇ ಮಾಡಾಳು ವಿರುಪಾಕ್ಷಪ್ಪರಂತೆ ಬ್ರಹ್ಮಾಂಡ ಭ್ರಷ್ಟಾಚಾರ, ಕೇವಲ ಹತ್ತು ಬಿಜೆಪಿ ಶಾಸಕರ ಮನೆ ಮೇಲೆ ಲೋಕಾಯುಕ್ತ ಸಂಸ್ಥೆ ದಾಳಿ ನಡೆಸಿದರೆ ಬೇಕಾದಷ್ಟು ಬೇನಾಮಿ ಹಣ ಸಿಗುತ್ತದೆ
ರಾಣೇಬೆನ್ನೂರು : ಐತಿಹಾಸಿಕ ವೀರಶೈವ ಧರ್ಮದ ಅಳವಡಿಕೆ, ಆಚರಣೆ, ಕಟ್ಟುಪಾಡುಗಳ ಪಾಲನೆ ಬಗ್ಗೆ ನಾವು ಗಮನ ಕೊಡದಿರುವುದರಿಂದ ನಮ್ಮ ಧರ್ಮ ಹಿಂದೆ ಉಳಿದಿದೆ