ಪೂಜಾರ್ ದುಗ್ಗಮ್ಮ
ದಾವಣಗೆರೆ ಸಮೀಪದ ಶಾಮನೂರು ಗ್ರಾಮದ ನಿವಾಸಿ ದಿ. ಪೂಜಾರ್ ಗದಿ ಭೀಮಪ್ಪ ಅವರ ಧರ್ಮಪತ್ನಿ ಶ್ರೀಮತಿ ಪೂಜಾರ್ ದುಗ್ಗಮ್ಮ ಅವರು ದಿನಾಂಕ 24.03.2023 ರ ಶುಕ್ರವಾರ ಸಂಜೆ 6.30 ಕ್ಕೆ ನಿಧನರಾದರು.
ದಾವಣಗೆರೆ ಸಮೀಪದ ಶಾಮನೂರು ಗ್ರಾಮದ ನಿವಾಸಿ ದಿ. ಪೂಜಾರ್ ಗದಿ ಭೀಮಪ್ಪ ಅವರ ಧರ್ಮಪತ್ನಿ ಶ್ರೀಮತಿ ಪೂಜಾರ್ ದುಗ್ಗಮ್ಮ ಅವರು ದಿನಾಂಕ 24.03.2023 ರ ಶುಕ್ರವಾರ ಸಂಜೆ 6.30 ಕ್ಕೆ ನಿಧನರಾದರು.
ದಾವಣಗೆರೆ ದೇವರಾಜ್ ಅರಸ್ ಬಡಾವಣೆ ಕೋರ್ಟ್ ಹಿಂಭಾಗದ ವಾಸಿ ಜಗದೀಶ್ ಧಾರವಾಡಕರ್ (66) ಅವರು ದಿನಾಂಕ 23.03.2023ರ ಗುರುವಾರ ಸಂಜೆ 6.30ಕ್ಕೆ ನಿಧನರಾದರು.
ಬೇತೂರು ರಸ್ತೆ ಹಾಗೂ ಬಸವರಾಜ ಪೇಟೆ ನಿವಾಸಿಯಾಗಿರುವ ಪತ್ರಕರ್ತ ವಿಶ್ವನಾಥ್ ಎನ್.ಎಸ್. (39 ವರ್ಷ) ನಿಧನರಾಗಿದ್ದಾರೆ. 23.03.2023ರ ಗುರುವಾರ ಮುಂಜಾನೆ 7:20 ಕ್ಕೆ ವಿಶ್ವನಾಥ್ ಅವರು ನಿಧನ ಹೊಂದಿದ್ದಾರೆ.
ಹರಿಹರ ವಿದ್ಯಾನಗರ 3ನೇ ಮೇನ್, 3ನೇ ಕ್ರಾಸ್ ವಾಸಿ ಮೋಹನ್.ಬಿ ಭಂಡಾರಿ (67) ಅವರು, ದಿನಾಂಕ 23.03.2023 ರ ಗುರುವಾರ ಮಧ್ಯಾಹ್ನ 2 ಕ್ಕೆ ನಿಧನರಾದರು.
ದಾವಣಗೆರೆ ಡೋರ್ ನಂ. 1465/113, ವಿಜಯನಗರ ಬಡಾವಣೆ 5ನೇ ಕ್ರಾಸ್ ಸಾಯಿ ಬಾಬಾ ಟೆಂಪಲ್ ಹತ್ತಿರ ವಾಸಿ ದಿ. ಸುಬ್ರಮಣಿ ಲಾಳ್ಗೆ ಇವರ ಧರ್ಮಪತ್ನಿ ಶ್ರೀಮತಿ ಹೇಮಾವತಿ (75) ಅವರು, ದಿನಾಂಕ 20.03.2023 ರ ಸೋಮವಾರ ಮಧ್ಯಾಹ್ನ 1.35 ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ನಾಗರಸನಹಳ್ಳಿ ಗ್ರಾಮದ ವಾಸಿ ದೊಡ್ಡವೀರಪ್ಳ ಡಿ.ಸಿ. ಚಂದ್ರಪ್ಪ ಇವರ ಧರ್ಮಪತ್ನಿ ಶ್ರೀಮತಿ ಮಹೇಶ್ವರಮ್ಮ (61) ಅವರು ದಿನಾಂಕ 18-3-2023ರ ಶನಿವಾರ ರಾತ್ರಿ 8.30 ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ಪವಾಡರಂಗವ್ವನಹಳ್ಳಿ ಗ್ರಾಮದ ವಾಸಿ ಕಬ್ಬೂರು ಶೇಖರಪ್ಪ ಅವರ ಪುತ್ರ ಸಂತೋಷ್ ಕುಮಾರ್ ಇವರ ಧರ್ಮಪತ್ನಿ ಶ್ರೀಮತಿ ಉಮಾ ಎಂ.ಎನ್. ಇವರು ದಿನಾಂಕ : 17.03.2023ರ ಮಧ್ಯಾಹ್ನ 1.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್‌ನ ವಾಸಿಯಾದ ದಿ. ನೇರ್ಲಿಗೆ ಹನುಮಂತಪ್ಪ ಅವರ ಧರ್ಮಪತ್ನಿ ನೇರ್ಲಿಗೆ ಹನುಮವ್ವ ಅವರು ದಿನಾಂಕ : 17.03.2023ರ ಶುಕ್ರವಾರ ರಾತ್ರಿ 10.45ಕ್ಕೆ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ.
ದಾವಣಗೆರೆ ತಾಲ್ಲೂಕು ಬಾವಿಹಾಳ್ ಗ್ರಾಮದ ವಾಸಿ, ಉಜ್ಯೋಳರ ದೊಡ್ಡ ಕಲ್ಲಪ್ಳರ ದಿ|| ಶಂಕ್ರಪ್ಪನವರ ಪತ್ನಿ ಶ್ರೀಮತಿ ಶಿವಮ್ಮ (93) ಅವರು ದಿನಾಂಕ 17-3-2023ರ ಶುಕ್ರವಾರ ರಾತ್ರಿ 9.30 ಕ್ಕೆ ನಿಧನರಾದರು.
ದಾವಣಗೆರೆ ಸ್ವಾಮಿ ವಿವೇಕಾನಂದ ಬಡಾವಣೆ, 7ನೇ ಮೇನ್, 2ನೇ ಕ್ರಾಸ್ ವಾಸಿ ದಿ. ಗುಂಡಗತ್ತಿ ನಾಗಪ್ಪನವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ (93) ಅವರು, ದಿನಾಂಕ 16.03.2023 ರ ಗುರುವಾರ ಬೆಳಿಗ್ಗೆ 6 ಗಂಟೆಗೆ ನಿಧನರಾದರು.
ದಾವಣಗೆರೆ ಹೊಂಡದ ರಸ್ತೆ ವಾಸಿ, ದಿ|| ದುರ್ಗದ ಪುಟ್ಟಪ್ಪನವರ ಪತ್ನಿ ಹಾಗೂ ದುರ್ಗದ ತಿಪ್ಪಣ್ಣ ಇವರ ತಾಯಿಯವರಾದ ಶ್ರೀಮತಿ ಸಾವಿತ್ರಮ್ಮ ಅವರು ದಿನಾಂಕ 16-3-2023ರ ಗುರುವಾರ ರಾತ್ರಿ 10.20 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ದೊಗ್ಗಳ್ಳಿ ಕಾಂಪೌಂಡ್ ಕೆ.ಆರ್. ರಸ್ತೆ ವಾಸಿ ದಿ. ಜೆ.ಇ. ರಾಜಶೇಖರಪ್ಪ ಇವರ ಧರ್ಮಪತ್ನಿ ಜೆ. ಆರ್ ಯಶೋಧಮ್ಮ (73) ಇವರು ದಿ: 15-03-2023 ರ ಬುಧವಾರ ಸಂಜೆ 7:10 ಕ್ಕೆ ನಿಧನರಾದರು.