Category: ದಾವಣಗೆರೆ

Home ದಾವಣಗೆರೆ

ನಾಯಕ ಸಮಾಜದಿಂದ ಕಿವಿಯಲ್ಲಿ ಹೂ ಮೂಡಿದು ಪ್ರತಿಭಟನೆ

ನಾಯಕ ಸಮುದಾಯಕ್ಕೆ ಕೊಟ್ಟಿದ್ದ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ‘ಬೇಡರ ಕಿವಿಯಲ್ಲಿ ಕಮಲ’ ಎಂಬ ಘೋಷ ವಾಕ್ಯದಂತೆ ಕಿವಿಯಲ್ಲಿ ಹೂ ಮುಡಿದುಕೊಂಡು ನಾಯಕ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು.

ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಸಿರಿಧಾನ್ಯ ಬೆಳೆಯಬೇಕು

ಸಿರಿಧಾನ್ಯಗಳನ್ನು ಎಲ್ಲಾ ತರದ ಮಣ್ಣು ಮತ್ತು ವಾತಾವರಣದಲ್ಲಿ ಬೆಳೆಯಬಹುದು. ಅಧಿಕ ಇಳುವರಿ ಕೊಡುವ ತಳಿಗಳನ್ನು ಬಳಸಿ ನೈಸರ್ಗಿಕ ಕೃಷಿ ತಂತ್ರಜ್ಞಾನದ ಮೂಲಕ ಸಿರಿಧಾನ್ಯಗಳನ್ನು ಬೆಳೆಯಬೇಕು 

ಕಾಂಗ್ರೆಸ್‌ನಿಂದ ನಿರುದ್ಯೋಗ ಭತ್ಯೆ ಭರವಸೆ

ಬೆಳಗಾವಿ : ಯುವಕರ ಸಂಕಷ್ಟಕ್ಕೆ ಸ್ಪಂದಿಸಲು ಕಾಂಗ್ರೆಸ್ ಪಕ್ಷ ಪ್ರತಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ, ಡಿಪ್ಲೋಮಾ ಮಾಡಿರುವವರಿಗೆ 1500 ರೂ.ಗಳನ್ನು 2 ವರ್ಷಗಳ ಕಾಲ ನೀಡುವುದಾಗಿ ಘೋಷಿಸಿದೆ. 

25 ಕ್ಕೆ ದಾವಣಗೆರೆಗೆ ಪ್ರಧಾನಿ ಮೋದಿ ಮಹಾಶಕ್ತಿ ಕೇಂದ್ರಗಳಲ್ಲಿ ಪ್ರಮುಖರ ಸಭೆ

ನಗರಕ್ಕೆ ಇದೇ ದಿನಾಂಕ 25 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು, ಸಮಾವೇಶಕ್ಕೆ ಹದಿನೈದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. 

ಮಹಿಳಾ ಥ್ರೋ ಬಾಲ್ ಪಂದ್ಯಾವಳಿ ಜಿ.ಎಂ.ವಿದ್ಯಾರ್ಥಿನಿಯರಿಗೆ ದ್ವಿತೀಯ ಸ್ಥಾನ

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಇಂಟರ್ ಕಾಲೇಜ್ ಕರ್ನಾಟಕ ವಿಭಾಗದ ಮಹಿಳಾ ಥ್ರೋ ಬಾಲ್ ಪಂದ್ಯಾವಳಿ ಸ್ಪರ್ಧೆಯಲ್ಲಿ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕದಳಿ ಮಹಿಳಾ ವೇದಿಕೆಯಿಂದ ಜೇಡರ ದಾಸಿಮಯ್ಯ ಜಯಂತಿ

ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದಿಂದ ಸಂತೇಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ 144ನೇ ಕದಳಿ ಕಮ್ಮಟ ಮತ್ತು ಶರಣ ಜೇಡರ ದಾಸಿಮಯ್ಯನವರ ಜಯಂತಿ ಆಚರಿಸಲಾಯಿತು.

ಇತಿಹಾಸದಲ್ಲೇ ದೊಡ್ಡ ಮೋದಿ ಸಮಾವೇಶ

ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಬರುವ ಮಾರ್ಚ್ 4ರಂದು ಚುನಾವಣೆ ನಡೆಯಲಿದೆ.

ಭಾರತ ಬೌದ್ಧಿಕ ಸೂಪರ್ ಪವರ್ ಆಗಬೇಕು

ಬರುವ 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ದೊರೆತು 100 ವರ್ಷಗಳು ತುಂಬಲಿದ್ದು, ಆ ವೇಳೆಗೆ ಭಾರತ ಬೌದ್ಧಿಕ ಹಕ್ಕಿನ ಸೂಪರ್ ಪವರ್ ಆಗುವ ಗುರಿ ಹೊಂದಬೇಕಿದೆ

ವೈಭವದ ನೀರಭತ್ತೇಶ್ವರ ಸ್ವಾಮಿ ಜಾತ್ರೆ ನೀರಿನಿಂದಲೇ ದೀಪ ಬೆಳಗಿಸುವ ಪವಾಡ

ಮಾಯಕೊಂಡ : ಸಮೀ ಪದ ದೊಡ್ಡ ಮಾಗಡಿಯಲ್ಲಿ ಶನಿವಾರ ನೀರಭತ್ತೇಶ್ವರ ಸ್ವಾಮಿ ಜಾತ್ರೆ ನೆರವೇರಿತು. ನೀರಿನಲ್ಲಿ ದೀಪ ಬೆಳಗುವ ಪವಾಡ ವೀಕ್ಷಿಸಲು ಸಾವಿರಾರು ಭಕ್ತರು ಸೇರಿದ್ದರು. 

ಬಿಜೆಪಿ ಭ್ರಷ್ಟಾಚಾರ: ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ಮಿತಿ ಮೀರಿದ್ದು, ಭ್ರಷ್ಟಾಚಾರಕ್ಕೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ ಅವರುಗಳು ಕಾರಣ ವೆಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

ಸರಕು-ಸೇವಾ ಸಮಸ್ಯೆಗೆ ಆಯೋಗದಿಂದ ಪರಿಹಾರ

ಗ್ರಾಹಕರಿಗೆ ಸುರಕ್ಷತೆ, ಮಾಹಿತಿ, ಆಯ್ಕೆ, ಪರಿಹಾರ ಹಾಗೂ ಜಾಗೃತಿಯ ಹಕ್ಕಿದೆ. ಈ ಹಕ್ಕುಗಳಿಗೆ ಚ್ಯುತಿಯಾದಾಗ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಿಂದ ನೆರವು ಪಡೆಯಬಹುದು

ಯಶಸ್ಸಿನ ಗುಟ್ಟಿರುವುದೇ ಏಕಾಗ್ರತೆಯಲ್ಲಿ

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೆ.ಬಿ. ಬಡಾವಣೆಯ ಡಿಜೆವಿ ಸರ್ಕಾರಿ ಪ್ರೌಢಶಾಲೆಯಲ್ಲಿ  ‘ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ’ದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.