ದಾವಣಗೆರೆ, ಸೆ.7- ತಾಲ್ಲೂಕಿನ ಹೆಮ್ಮನ ಬೇತೂರು ಗ್ರಾಮದಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಬಸವರಾಜಪ್ಪ ಮತ್ತು ರುದ್ರಪ್ಪ ಎಂಬುವರ ಎರಡು ಎಕರೆ ಜಮೀನಿ ನಲ್ಲಿ ಮೆಕ್ಕೆಜೋಳ ಸಂಪೂರ್ಣವಾಗಿ ನೆಲಕಚ್ಚಿ ಹಾನಿಗೀಡಾಗಿದೆ. ಸಂಬಂಧಿಸಿದ ಯಾವುದೇ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ಆಗಮಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
February 28, 2025