ಯಲವಟ್ಟಿ : ಇನಾಯತ್‌ಗೆ ಸನ್ಮಾನ

ಮಲೇಬೆನ್ನೂರು, ನ. 3-  ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ದಾಶ್ರಮದಲ್ಲಿ ಸೋಮವಾರ  ಶ್ರೀ ಯೋಗಾನಂದ ಸ್ವಾಮೀಜಿ ಅವರು ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ಟಿ.ಇನಾಯತ್ ಉಲ್ಲಾ ಅವರನ್ನು ಸತ್ಕರಿಸಿದರು, ಸಿರಿಗನ್ನಡ ವೇದಿಕೆ ಅಧ್ಯಕ್ಷ ಕುಂದೂರು ಮಂಜಪ್ಪ, ಕಲಾವಿದ ಎಂ.ಶಿವಕುಮಾರ್, ವಿ.ಎನ್.ಮಂಜುನಾಥ್, ಅನಿಲ್ ಕ್ಲೆಮೆಂಟಾ ಈ ಸಂದರ್ಭದಲ್ಲಿ ಹಾಜರಿದ್ದರು, 

error: Content is protected !!