ನಾಳೆ ಕುರಿ – ಮೇಕೆ ಸಾಕಾಣಿಕೆ ಶಿಬಿರ

ದಾವಣಗೆರೆ, ಮಾ. 17 –  ಪಶುಪಾಲನಾ ಮತ್ತು ಪಶು ವೈದ್ಯ ಕೀಯ ತರಬೇತಿ ಕೇಂದ್ರದಲ್ಲಿ  ಇದೇ ದಿನಾಂಕ 20 ಮತ್ತು 21 ರಂದು ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸುವ ದೂರವಾಣಿ : 08192-233787.