Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ
Post

ಭ್ರಾತೃತ್ವದ ಶಕ್ತಿ ನಿಸಾರ್ ಅಹ್ಮದ್ : ಪ್ರೊ. ಹಲಸೆ

ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸವನ್ನು ವಿಶ್ವಮಟ್ಟಕ್ಕೆ ಎತ್ತರಿಸಲು ಶ್ರಮಿಸಿದ ಸಾಹಿತಿ, ಕವಿ ಪ್ರೊ|| ಕೆ.ಎಸ್.ನಿಸಾರ್ ಅಹಮದ್ ವಿಶಿಷ್ಟ ವ್ಯಕ್ತಿತ್ವದ ಭ್ರಾತೃತ್ವದ ಶಕ್ತಿಯಾಗಿದ್ದರು.

Post

ಸರ್ಕಾರಿ ಹಣದಲ್ಲಿ ಸಿದ್ದೇಶ್ವರ, ರೇಣುಕಾಚಾರ್ಯ ಜಾತ್ರೆ

ದಾವಣಗೆರೆ, ಮೇ 4- ಜಿಲ್ಲೆಯ ದಾನಿಗಳು ಜಿಲ್ಲಾಡಳಿತಕ್ಕೆ ನೀಡಿದ ಆಹಾರ ಧಾನ್ಯಗಳ ಕಿಟ್‌ಗಳನ್ನು  ಜಿಲ್ಲೆಯ ಸಂಸದ ಸಿದ್ದೇಶ್ವರ ಹಾಗೂ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಬಡವರಿಗೆ ಹಂಚಿ, ತಾವು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆರೋಪಿಸಿದ್ದಾರೆ. ಪಾಲಿಕೆಗೆ ಆಯ್ಕೆಯಾದ ಯಶೋಧ ಉಮೇಶ್ ಹಿಂದೆಯೇ ರಾಜೀನಾಮೆ ನೀಡಿದ್ದು, ಈಗ ನಗರ ಪಾಲಿಕೆಯಿಂದ ನೀಡುತ್ತಿರುವ ಕಿಟ್‌ಗಳನ್ನು ತಂದು ಸರ್ಕಾರದ ಹಣದಲ್ಲಿ ಬಿಜೆಪಿಯ ಸಂಸದ ಸಿದ್ದೇಶ್ವರ ಅವರ ವಾರ್ಡ್‌ ನಲ್ಲಿ ವಿತರಿಸಿ, ಅದನ್ನು...

Post

100 ಬೆಡ್‌ಗಳ ಐಸೋಲೇಷನ್ ವಾರ್ಡ್‌ಗೆ ಸೂಚನೆ

ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ

Post

ಜಿಲ್ಲೆಯಲ್ಲಿ ಲಾಕ್ ಡೌನ್ ಲೆಕ್ಕಕ್ಕಿಲ್ಲ ನಿಯಮ ಮೀರುವುದರಲ್ಲಿ ನಗರವೇ ಮೇಲುಗೈ

ಅನಾವಶ್ಯಕವಾಗಿ ಮನೆಯಿಂದ ಹೊರ ಬರಬಾರದೆಂಬ ನಿಯಮವಿದ್ದರೂ ಸಹ ಮೀರಿ ರಸ್ತೆಗಿಳಿಯುತ್ತಿರುವುದು ಇತ್ತೀಚಿಗೆ ಹೆಚ್ಚಾಗಿದೆ.

Post

ಹಕ್ಕಿಜ್ವರ ಸೋಂಕು ತಗುಲಿದ ಕೋಳಿಗಳನ್ನು ವೈಜ್ಞಾನಿಕ ರೀತಿಯಲ್ಲಿ ನಾಶ

ಬನ್ನಿಕೋಡು ಹಾಗೂ ಕುಂಬಾರಕೊಪ್ಪಲು ಗ್ರಾಮಗಳಿಂದ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಹೆಬ್ಬಾಳ, ಬೆಂಗಳೂರಿಗೆ ವಿಶ್ಲೇಷಣೆಗೆ ಸಲ್ಲಿಸಲಾದ ಮಾದರಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ.