ಹಿರೇತೊಗಲೇರಿ : ಇಂದು ಗಾವು

ದಾವಣಗೆರೆ ತಾಲ್ಲೂಕು ಹಿರೇತೊಗಲೇರಿ ಗ್ರಾಮದಲ್ಲಿ ಶ್ರೀ ಕರಿಯಮ್ಮದೇವಿ ಮಹೋತ್ಸವದಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಪೋತರಾಜನಿಂದ ಗಾವು ಕಾರ್ಯಕ್ರಮ, ಸಂಜೆ ಹುಲಿಸಿನಕಾಳು ಹಂಚುವುದು ಮತ್ತು ರಾತ್ರಿ ಗುಡಿ ಬಾಗಿಲು ಹಾಕುವ ಕಾರ್ಯಕ್ರಮ ನಡೆಯಲಿದೆ.