ಹರಪನಹಳ್ಳಿ : ಸರ್ಕಾರಿ ಪದವಿ ಕಾಲೇಜಿನ ಪರೀಕ್ಷಾ ಶುಲ್ಕ ಹಾಗೂ ಅಂಕ ಪಟ್ಟಿ ಶುಲ್ಕ ಏರಿಕೆ ಖಂಡಿಸಿ ಎನ್.ಎಸ್.ಯು.ಐ ವತಿಯಿಂದ ಪ್ರತಿಭಟನೆ ನಡೆಸಿ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಲಾಯಿತು
Category: ಸುದ್ದಿ ವೈವಿಧ್ಯ
ಪ್ರಯೋಗಗಳ ಮೂಲಕ ವಿಜ್ಞಾನ ಕಲಿಸುವುದರಿಂದ ಮಕ್ಕಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಬೆಳೆಯುತ್ತದೆ
ಹರಪನಹಳ್ಳಿ : ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ವಿಜ್ಞಾ ನವನ್ನು ಪ್ರಯೋಗಗಳ ಮೂಲಕ ಕಲಿಸು ವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಬೆಳೆಯುತ್ತದೆ
ಸತ್ಯ, ಸದ್ಭಾವನೆಯಿಂದ ಜಗದಲ್ಲಿ ಶಾಂತಿ, ಸಮೃದ್ಧಿ ಪ್ರಾಪ್ತಿ
ರಾಣೇಬೆನ್ನೂರು : ಸತ್ಯ ಮನುಷ್ಯನನ್ನ ಬದಲಿಸ ಬಹುದು, ಸತ್ಯವನ್ನು ಬದಲಿಸಲಾ ಗದು. ಸತ್ಯ, ಸದ್ಭಾವನೆಯಿಂದ ಜಗದಲ್ಲಿ ಶಾಂತಿ ಸಮೃದ್ದಿ ಪ್ರಾಪ್ತ ವಾಗಲಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ಸ್ವಾಮೀಜಿ ಉಪದೇಶಿಸಿದರು.
ಮೆಕ್ಯಾನಿಕಲ್ ಇಂಜಿನಿಯರ್ಗಳಿಗೆ ಭವಿಷ್ಯ
ವಿಮಾನ, ರೋಬೋಗಳಿಂದ ಹಿಡಿದು ಗೃಹೋಪಯೋಗಿ ಉತ್ಪನ್ನಗಳ ತಯಾರಿಕೆಯಲ್ಲಿ ಮೆಕ್ಯಾನಿಕಲ್ನಲ್ಲಿ ಉದ್ಯೋಗಗಳಿದ್ದು, ಮೆಕ್ಯಾನಿಕಲ್ ಇಂಜಿನಿಯರ್ಗಳಿಗೆ ಉಜ್ವಲ ಭವಿಷ್ಯವಿದೆ. ಸಾರ್ವಜನಿಕ ಸಾಮ್ಯದ ಸರ್ಕಾರಿ ಕೈಗಾರಿಕೆಗಳಲ್ಲಿ ಉದ್ಯೋಗಗಳು ಲಭಿಸುತ್ತವೆ
90 ಸಾವಿರ ಗ್ರಾ.ಪಂ ಸದಸ್ಯರಿಗೂ ತರಬೇತಿ
ಹೊನ್ನಾಳಿ, ಡಿ.6- ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಕುಮಾರ್ ಅವರ ಗೆಲುವು ಶತಸಿದ್ದ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ದೇಶದ ಪವಿತ್ರ ಗ್ರಂಥ ಸಂವಿಧಾನ
ಜಗಳೂರು : ದೇಶದ ಪವಿತ್ರ ಗ್ರಂಥ ಸಂವಿಧಾನವಾಗಿದ್ದು, ಸಂವಿಧಾನವನ್ನು ಪ್ರತಿಯೊಬ್ಬರೂ ಒಪ್ಪಿಕೊಂಡು ಉನ್ನತ ಶಿಖರದಲ್ಲಿ ಮೆರೆಸಬೇಕಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಕೆ.ಪಿ. ಪಾಲಯ್ಯ ತಿಳಿಸಿದರು.
ಜ್ಞಾನವನ್ನು ವೃದ್ಧಿಪಡಿಸಿಕೊಂಡರೆ ವೃತ್ತಿಯಲ್ಲಿ ಜಯಸಾಧಿಸಲು ಸಾಧ್ಯ
ಹರಪನಹಳ್ಳಿ : ಹಣ, ಅಧಿಕಾರ ಕ್ಕಿಂತ ವಕೀಲರು ಜ್ಞಾನವನ್ನು ವೃದ್ಧಿಪಡಿಸಿ ಕೊಂಡರೆ ವೃತ್ತಿಯಲ್ಲಿ ಜಯ ಸಾಧಿಸಲು ಸಾಧ್ಯ ಎಂದು ಸಿವಿಲ್ ಹಿರಿಯ ನ್ಯಾಯಾ ಧೀಶರಾದ ಎಂ. ಭಾರತಿ ಪ್ರತಿಪಾದಿಸಿದ್ದಾರೆ.
ಮುನ್ನೆಚ್ಚರಿಕೆಯ ಮೂಗುದಾರ ಇದ್ದರೆ ರೋಗ ಬರದು
ಹರಿಹರ : ಮುನ್ನೆಚ್ಚರಿಕೆ ಎಂಬ ಮೂಗುದಾರ ಕೈಯಲ್ಲಿ ಇದ್ದರೆ ಏಡ್ಸ್ ಸೇರಿದಂತೆ ಇತರೆ ಯಾವುದೇ ರೋಗಗಳು ಬರದಂತೆ ಬದುಕಿನ ಬಂಡಿ ಸಸೂತ್ರವಾಗಿ ಸಾಗುತ್ತದೆ ಎಂದು ನಗರದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮಹದೇವ ಕಾನಟ ಹೇಳಿದ್ದಾರೆ.
ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟದಿದ್ದರೆ ನಮಗೆ ಮತದಾನದ ಹಕ್ಕು ಸಿಗುತ್ತಿರಲಿಲ್ಲ
ಮಲೇಬೆನ್ನೂರು, ಡಿ.3- ಸಾಮಾಜಿಕ ವ್ಯವಸ್ಥೆ ಬದಲಾಗಬೇಕಾದರೆ ಮೊದಲು ಬಡವರು, ದೀನ-ದಲಿತರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕೆಂದು ಪ್ರಗತಿಪರ ಚಿಂತಕ ಹಾಗೂ ನಿವೃತ್ತ ಅಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ಕರೆ ನೀಡಿದರು.
`ದಾವಣಗೆರೆ – ಹರಪನಹಳ್ಳಿ’ ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹ
ದಾವಣಗೆರೆ ಮತ್ತು ಹರಪನಹಳ್ಳಿ ಮಾರ್ಗ ಮಧ್ಯೆ ಸಮರ್ಪಕವಾಗಿ ಸರ್ಕಾರಿ ಬಸ್ಗಳ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ, ನಗರದಲ್ಲಿಂದು ದಾವಣಗೆರೆ ಮತ್ತು ಹರಪನಹಳ್ಳಿ ಭಾಗದ ಗ್ರಾಮೀಣ ವಿದ್ಯಾರ್ಥಿಗಳು ಆಲ್ ಇಂಡಿಯಾ ಡೆಮಾಕ್ರಾಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ ಓ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.