ಹರಿಹರ : ಜಿಲ್ಲಾ ಚುನಾವಣಾಧಿಕಾರಿ ಭೇಟಿ

ಹರಿಹರ : ಜಿಲ್ಲಾ ಚುನಾವಣಾಧಿಕಾರಿ ಭೇಟಿ

ಹರಿಹರ, ಮಾ, 14- ನಗರದ ವಿವಿಧ ಮತಗಟ್ಟೆ ಕೇಂದ್ರಗಳಿಗೆ ಜಿಲ್ಲೆಯ ಚುನಾವಣಾಧಿಕಾರಿ ಉದಯ್ ಕಂಬ‍ಾರ್  ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ  ಪರಿಶೀಲನೆ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತದ ಆರ್.ಐ. ಮಂಜುನಾಥ್ ಮದಕರಿ, ಕುಪೇಂದ್ರ ಶಿವಕುಮಾರ್, ದೇವರಾಜ್‌ ಹಾಗೂ ಶಿಬಾರ ವೃತ್ತದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು ಹಾಜರಿದ್ದರು.