ಉತ್ತಮ್ ಬಡಾವಣೆ, ಆವರಗೆರೆ, ದಾವಣಗೆರೆ # 634 `ಕಾಮಧೇನು'2 BHK, 30x40 ಅಳತೆಯ ಮನೆ ಲೀಸ್ಗೆ ಇದೆ. 70198 38199
Category: ವರ್ಗೀಕೃತ
ಬೇಕಾಗಿದ್ದಾರೆ
ನಮಗೆ ಅಕೌಂಟ್ಸ್ ಬರೆಯಲು Tally ಕಲಿತ ಅನುಭವವಿರುವ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ.
ಯುವಕರು ಬೇಕಾಗಿದ್ದಾರೆ
ಸೂಪರ್ ಮಾರ್ಕೆಟ್ನಲ್ಲಿ ಕೆಲಸ ಮಾಡಲು ಯುವಕರು ಬೇಕಾಗಿದ್ದಾರೆ. ಸಂಪರ್ಕಿಸಿ: ಕಾಳಿಕಾದೇವಿ ಸರ್ಕಲ್, ಹೈಟೆಕ್ ಹಾಸ್ಪಿಟಲ್ ರೋಡ್, ದಾವಣಗೆರೆ.
ಶಿಕ್ಷಕಿಯರು ಬೇಕಾಗಿದ್ದಾರೆ
B.A., B.Com, B.Sc ಹಾಗೂ PUC, NTC ತರಬೇತಿ ಹೊಂದಿದ ಶಿಕ್ಷಕಿಯರು ಬೇಕಾಗಿದ್ದಾರೆ. ಸಂಪರ್ಕಿಸಿ : ನಂದಗೋಕುಲ ಆಂಗ್ಲ ಮಾಧ್ಯಮ ಶಾಲೆ, ದೇವರಾಜ ಅರಸು ಬಡಾವಣೆ `ಸಿ' ಬ್ಲಾಕ್, ದಾವಣಗೆರೆ.
ಬೇಕಾಗಿದ್ದಾರೆ
MCC B ಬ್ಲಾಕ್, ದಾವಣಗೆರೆಯಲ್ಲಿರುವ ಹೋಮಿಯೋಪಥಿ ಕ್ಲಿನಿಕ್ಗೆ ಆಫೀಸ್ ಅಸಿಸ್ಟೆಂಟ್/ಹೆಲ್ಪರ್ಸ್ಗೆ ಹುಡುಗರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಲು ಕಂಪ್ಯೂಟರ್ ಅನುಭವವುಳ್ಳ ಕ್ಯಾಷಿಯರ್ ಹಾಗೂ ಸೇಲ್ಸ್ ಮೇನ್ ಮತ್ತು ಸೇಲ್ಸ್ ಗರ್ಲ್ಸ್ ಬೇಕಾಗಿದ್ದಾರೆ. ಜೆ.ಓ. ಸಿಂಥೆಟಿಕ್ಸ್, ದೊಡ್ಡಪೇಟೆ, ದಾವಣಗೆರೆ.
ಬೇಕಾಗಿದ್ದಾರೆ
ಹಾಸ್ಟೆಲ್ನಲ್ಲಿ ಕಾರ್ಯನಿರ್ವಹಿಸಲು PUC, BA/BSc B.Ed. ಆಗಿರುವ ಮೂವರು ಮಹಿಳಾ ವಾರ್ಡನ್ಗಳು ಹಾಗೂ BSc B.Ed. (PM) ಆದ ಶಿಕ್ಷಕ/ಶಿಕ್ಷಕಿಯರು ಬೇಕಾಗಿದ್ದಾರೆ.
ಕ್ಲಿನಿಕ್ ಗೆ ಬಾಡಿಗೆಗಿದೆ
ನಗರದ ಹೃದಯಭಾಗ ಪಿ.ಜೆ. ಬಡಾವಣೆ, ಎ.ವಿ.ಕೆ. ಕಾಲೇಜ್ ರಸ್ತೆ, ರಾಘವೇಂದ್ರ ಜೆರಾಕ್ಸ್ ಹಾಗೂ ಅಶ್ವಿನಿ ಮೆಡಿಕಲ್ಸ್ ಮೇಲೆ 1ನೇ ಮಹಡಿಯಲ್ಲಿ ಕ್ಲಿನಿಕ್ಗೆ ಯೋಗ್ಯವಿದ್ದು, ಬಾಡಿಗೆಗಿದೆ.
ನೇರ ಪರೀಕ್ಷೆಗಳು
SSLC - 7,8,9/10 ಪಾಸ್/ಫೇಲ್, ಡಿಪ್ಲೋಮಾ ಇನ್ ಪೇಷೆಂಟ್ ಕೇರ್ ನರ್ಸಿಂಗ್ NTC - ನರ್ಸರಿ ಟೀಚರ್ಸ್ ಟ್ರೈನಿಂಗ್, BA, B.Com., B.Sc., MA, M.Com., M.Sc., ಶ್ರೀ ಗಂಗೋತ್ರಿ ಎಜ್ಯುಕೇಷನ್ ಟ್ರಸ್ಟ್ ಲಾಯರ್ ರೋಡ್, ದಾವಣಗೆರೆ.
ಕೆಲಸಕ್ಕೆ ಬೇಕಾಗಿದ್ದಾರೆ
ಡೆಂಟಲ್ ಆರ್ಟ್ ಲ್ಯಾಬ್ ಇಂಡಸ್ಟ್ರೀಯಲ್ ಏರಿಯಾ, ಲೋಕಿಕೆರೆ ರೋಡ್, ಬಕ್ಕೇಶ್ವರ ರೈಸ್ಮಿಲ್ ಹತ್ತಿರ, ದಾವಣಗೆರೆ.