ವಿದ್ಯಾಪೋಷಕ ಸಂಸ್ಥೆಯ ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್‌

ದಾವಣಗೆರೆ, ಏ.23- ಕಳೆದ ಮಾರ್ಚ್‌ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾಪೋಷಕ ಸಂಸ್ಥೆಯ 12 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

ಎಂ. ರೇಷ್ಮಾ ಬಾನು (ಶೇ.98.16), ಸಾನಿಯಾ ಮಿಥೈಗಾರ್‌ (ಶೇ.97), ಸಾನಿಯಾ ಮದ್ಲೂರು (ಶೇ.96.33), ಟಿ.ಎನ್‌ ಲತಾ (ಶೇ.93.16),  ಸಿ. ಜಯಲಕ್ಷ್ಮಿ (ಶೇ.92.66), ರಂಜಿತಾ (ಶೇ.92.16), ಎಚ್‌. ಪ್ರಶಾಂತ್‌ (ಶೇ.89.83), ಚಂದನಾ (ಶೇ.89.16), ಭಾವನಾ ಸುಣಗಾರ್ (ಶೇ.88.33), ಡಿ.ಯು. ಚಂದನಾ (ಶೇ.86.23), ಪಿ. ತನುಶ್ರೀ (ಶೇ.86.13) ಮತ್ತು ಪೂಜಾ ಹಡಪದ್ (ಶೇ.85) ಅಂಕಗಳನ್ನು ಗಳಿಸಿದ್ದಾರೆ.

error: Content is protected !!