Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
ಅರಣ್ಯ ರಕ್ಷಕ ಚಿಕ್ಕಬಾಸೂರು ವಿಕ್ರಂ ಸಾಧನೆಯ ಶಿಖರ !
Post

ಅರಣ್ಯ ರಕ್ಷಕ ಚಿಕ್ಕಬಾಸೂರು ವಿಕ್ರಂ ಸಾಧನೆಯ ಶಿಖರ !

ಹೊನ್ನಾಳಿ : ಸಾಮಾಜಿಕ ಅರಣ್ಯ ದಲ್ಲಿ ಅರಣ್ಯ ರಕ್ಷಕ ಹುದ್ದೆ ನಿರ್ವಹಿಸುತ್ತಿರುವ ವಿಕ್ರಂ ಅವರಿಗೆ ಚಾರಣ ಮಾಡುವುದು ಹವ್ಯಾಸ.ಈಗಾಗಲೇ ಮೌಂಟ್ ಎವರೆಸ್ಟ್, ಮೌಂಟ್ ಸತೋಪಂಥ್, ಆಫ್ರಿಕಾ ಖಂಡದ ಅತ್ಯಂತ ದೊಡ್ಡ ಶಿಖರ ಮೌಂಟ್ ಕಿಲಿಮಾಂಜರ್ ಏರಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ ತಡೆಗೆ ಎಸ್‌ಎಫ್‌ಐ ಆಗ್ರಹ
Post

ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ ತಡೆಗೆ ಎಸ್‌ಎಫ್‌ಐ ಆಗ್ರಹ

ಹರಪನಹಳ್ಳಿ : ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ) ತಾಲ್ಲೂಕು ಸಮಿತಿ ಕಾರ್ಯಕರ್ತರು ಇಂದು ಇಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.

ಜೆಡಿಎಸ್‌ನಿಂದ 120 ಟಾರ್ಗೆಟ್
Post

ಜೆಡಿಎಸ್‌ನಿಂದ 120 ಟಾರ್ಗೆಟ್

ಜನತಾ ಜಲಧಾರೆ ಮೂಲಕ ಜೆಡಿಎಸ್ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್ ಹೇಳಿದರು.

ಸಮಾಜವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ
Post

ಸಮಾಜವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ

ವೀರಶೈವ ಲಿಂಗಾಯತರೆಲ್ಲಾ ಒಂದಾದರೆ ಮಾತ್ರ ಶಕ್ತಿ ಪ್ರದರ್ಶನ ಮಾಡಲು ಸಾಧ್ಯವಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ತಮ್ಮ ಇಂಗಿತ ವ್ಯಕ್ತಪಡಿಸಿದರು.

ದಾವಣಗೆರೆ ರಾಜಧಾನಿಯಾಗಿದ್ದರೆ ನಾಡು ಹೆಚ್ಚು ಸುಭಿಕ್ಷ
Post

ದಾವಣಗೆರೆ ರಾಜಧಾನಿಯಾಗಿದ್ದರೆ ನಾಡು ಹೆಚ್ಚು ಸುಭಿಕ್ಷ

ದಾವಣಗೆರೆ ರಾಜ್ಯದ ರಾಜಧಾನಿಯಾಗಿದ್ದರೆ ಈ ನಾಡು ಹೆಚ್ಚು ಸುಭಿಕ್ಷವಾಗಿರುತ್ತಿತ್ತು ಎಂದು ಲೇಖಕ, ಕನ್ನಡ ಪರ ಚಿಂತಕರೂ ಆದ ಕೆ.ರಾಜಕುಮಾರ್ ಅಭಿಪ್ರಾಯಿಸಿದರು.

ತಾಳಿ ಕಟ್ಟಿದ ನಂತರವೂ ತಾಳಿಕೊಂಡು ಬಾಳು ನಡೆಸಿ
Post

ತಾಳಿ ಕಟ್ಟಿದ ನಂತರವೂ ತಾಳಿಕೊಂಡು ಬಾಳು ನಡೆಸಿ

ಚಿತ್ರದುರ್ಗ : ತಾಳಿ ಕಟ್ಟುವವರೆಗೆ ತಾಳಿ. ಕಟ್ಟಿದ ಮೇಲೂ ತಾಳಿಕೊಂಡು ನೆಮ್ಮದಿಯಿಂದ ಬಾಳು ನಡೆಸಬೇಕೆಂದು ಡಾ. ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

ಕಳಪೆ ಬೀಜ; 148 ವರ್ತಕರ ಲೈಸನ್ಸ್ ರದ್ದು: ಪಾಟೀಲ್
Post

ಕಳಪೆ ಬೀಜ; 148 ವರ್ತಕರ ಲೈಸನ್ಸ್ ರದ್ದು: ಪಾಟೀಲ್

ರಾಣೇಬೆನ್ನೂರು : ಬ್ಯಾಡಗಿಯಲ್ಲಿ ಕಳಪೆ ಬೀಜ ಮಾರಾಟ ಮಾಡುತ್ತಿದ್ದವರನ್ನು ಹುಡುಕಿ 755 ಮೊಕದ್ದಮೆಗಳನ್ನು ದಾಖಲಿಸಿ, 148 ವರ್ತಕರ ಲೈಸೆನ್ಸ್ ರದ್ದುಪಡಿಸಿದ್ದು, 14 ಸಾವಿರ ಕ್ವಿಂಟಾಲ್ ಕಳಪೆ ಬೀಜಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಕನ್ನಡಿಗರು ಮಾತೃಭಾಷೆಗೆ ಆದ್ಯತೆ ನೀಡಬೇಕು
Post

ಕನ್ನಡಿಗರು ಮಾತೃಭಾಷೆಗೆ ಆದ್ಯತೆ ನೀಡಬೇಕು

ಹರಿಹರ : ಕನ್ನಡಿಗರು ಇತರೆ ಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದಕ್ಕಿಂತ ಮಾತೃಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಶಾಸಕ ಎಸ್. ರಾಮಪ್ಪ ಕರೆ ನೀಡಿದರು.

ಅಕ್ಷರ ಅಲಂಕಾರಕ್ಕೆ ಚಿತ್ರಕಲೆ ಭದ್ರವಾದ ಬುನಾದಿ
Post

ಅಕ್ಷರ ಅಲಂಕಾರಕ್ಕೆ ಚಿತ್ರಕಲೆ ಭದ್ರವಾದ ಬುನಾದಿ

ಚಿತ್ರ ಬರೆಯುವ ಹವ್ಯಾಸವನ್ನು ಮಕ್ಕಳು ಬಾಲ್ಯದಿಂದಲೇ ರೂಢಿಸಿಕೊಂಡರೆ ಅಕ್ಷರ ಅಲಂಕಾರಕ್ಕೆ ಭದ್ರವಾದ ಬುನಾದಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲೇ ಚಿತ್ರಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ  ನುಡಿದರು.