ಉಮಾ

ದಾವಣಗೆರೆ ತಾಲ್ಲೂಕು ಪವಾಡರಂಗವ್ವನಹಳ್ಳಿ ಗ್ರಾಮದ ವಾಸಿ ಕಬ್ಬೂರು ಶೇಖರಪ್ಪ ಅವರ ಪುತ್ರ ಸಂತೋಷ್‌ ಕುಮಾರ್‌ ಇವರ ಧರ್ಮಪತ್ನಿ ಶ್ರೀಮತಿ ಉಮಾ ಎಂ.ಎನ್. ಇವರು ದಿನಾಂಕ : 17.03.2023ರ ಮಧ್ಯಾಹ್ನ 1.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 31 ವರ್ಷ ವಯಸ್ಸಾಗಿತ್ತು. ತಂದೆ – ತಾಯಿ, ಪತಿ, ಅತ್ತೆ – ಮಾವ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 18.03.2023ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಪವಾಡರಂಗವ್ವನಹಳ್ಳಿಯ ಮೃತರ ಜಮೀನಿನಲ್ಲಿ ರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.