Category: ನಿಧನ

Home ನಿಧನ
Post

ಮಹಮದ್ ಹುಸೇನ್ ಜಮಾಲ್

ದಾವಣಗೆರೆ ವಿನೋಬನಗರ 3ನೇ ಮೇನ್ 10ನೇ ಕ್ರಾಸ್ ವಾಸಿ ದೇವರಬೆಳಕೆರೆ ದಿ. ಜಮಾಲ್ ಸಾಬ್ ಇವರ ಪುತ್ರ ಮಹಮದ್ ಹುಸೇನ್ ಜಮಾಲ್ (61) ಅವರು  ದಿನಾಂಕ 14.07.2020ರ ಮಂಗಳವಾರ ಸಂಜೆ 6ಕ್ಕೆ ನಿಧನರಾಗಿದ್ದಾರೆ.

Post

ಲೀಲಾ ನಾಗರಾಜಯ್ಯ

ಮಹಾನಗರ ಪಾಲಿಕೆ ನಿವೃತ್ತ ಸೀನಿಯರ್‌ ಹೆಲ್ತ್‌ ಇನ್ಸ್‌ಪೆಕ್ಟರ್‌ ಹಿರೇಮಠ ನಾಗರಾಜಯ್ಯ ಅವರ ಧರ್ಮಪತ್ನಿ ಶ್ರೀಮತಿ ಲೀಲಾ (76) ಅವರು ದಿನಾಂಕ 13.07.2020ರ ಸೋಮವಾರ ಸಂಜೆ 7.30 ಕ್ಕೆ ನಿಧನರಾದರು.

Post

ಹೊನ್ನಮರಡಿ ಹೆಚ್.ಎಂ. ಏಕಾಂತಯ್ಯ

ದಾವಣಗೆರೆ ತಾಲ್ಲೂಕು ಹೊನ್ನಮರಡಿ ಗ್ರಾಮದ  ವಾಸಿ ದಿ|| ಕೊಟ್ರಪ್ಪಯ್ಯ, ಶ್ರೀಮತಿ ಮಾಂತಮ್ಮನವರ ಜೇಷ್ಠ ಪುತ್ರ ಹೆಚ್.ಎಂ. ಏಕಾಂತಯ್ಯ (59) ಅವರು, ದಿನಾಂಕ 13.07.2020ರ ಸೋಮವಾರ ಸಂಜೆ 7.40 ಕ್ಕೆ ನಿಧನರಾದರು.

Post

ಗೌಡ್ರು ಜಿ.ಎನ್. ಸಿದ್ದಪ್ಪ

ದಾವಣಗೆರೆ ತಾಲ್ಲೂಕು ಚಿಕ್ಕತೊಗಲೇರಿ ಗ್ರಾಮದ ವಾಸಿ, ಗೌಡ್ರು ಜಿ.ಎನ್. ಸಿದ್ದಪ್ಪ (78) ಅವರು ದಿನಾಂಕ 13.07.2020ರ ಸೋಮವಾರ ಸಂಜೆ 6.15ಕ್ಕೆ ನಿಧನರಾದರು.

Post

ಆರ್.ಎಸ್.ದಯಾನಂದ

ದಾವಣಗೆರೆ ಎಸ್.ಎಸ್.ಬಡಾವಣೆಯಲ್ಲಿರುವ, ರಾಘವೇಂದ್ರ ನರ್ಸಿಂಗ್ ಕಾಲೇಜು ಹತ್ತಿರ, 4ನೇ ಮುಖ್ಯ ರಸ್ತೆ, 2ನೇ ಕ್ರಾಸ್ ನಿವಾಸಿ, ಆರ್.ಎಸ್.ದಯಾನಂದ ಅವರು ದಿನಾಂಕ 11.07.2020 ರ ಸಂಜೆ 6-30 ಕ್ಕೆ ಹೃದಯಾಘಾತದಿಂದ ನಿಧನರಾದರು.

Post

ಶಫೀಉಲ್ಲಾಖಾನ್‌

ದಾವಣಗೆರೆ ಅಹಮದ್‌ ನಗರ, 4ನೇ ಕ್ರಾಸ್‌ ವಾಸಿ ವಿಶ್ವಾಸ್‌ ರೋಲಿಂಗ್‌ ಶೆಟರ್ಸ್‌ ಮಾಲೀಕರಾದ ಅಲ್ಹಾಜ್‌ ಶಫೀಉಲ್ಲಾ ಖಾನ್‌ ಅವರು ದಿನಾಂಕ 10.07.2020ರ ಶುಕ್ರವಾರ ರಾತ್ರಿ 9.30ಕ್ಕೆ ನಿಧನರಾದರು.

Post

ಬಾಡದ ಪದ್ಮಮ್ಮ

ದಾವಣಗೆರೆ ತಾಲ್ಲೂಕು ಬಾಡ ಗ್ರಾಮದ ವಾಸಿ, ಸಣ್ಣ ಹನುಮಜ್ಜರ ಸಿದ್ಲಿಂಗಪ್ಪನವರ ಪತ್ನಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀಮತಿ ಪದ್ಮಮ್ಮ (60) ಅವರು ದಿನಾಂಕ 11.07.2020ರ ಶನಿವಾರ ಬೆಳಿಗ್ಗೆ 10.15ಕ್ಕೆ ನಿಧನರಾದರು.

Post

ಪಿ. ರಾಮಚಂದ್ರರಾವ್‌

ದಾವಣಗೆರೆ ವಿದ್ಯಾನಗರ 10ನೇ ಕ್ರಾಸ್‌ ವಾಸಿ ಶ್ರೀ ಪಿ. ರಾಮಚಂದ್ರರಾವ್‌ ಅವರು ದಿನಾಂಕ 11.07.2020ರ ಶನಿವಾರ ಮುಂಜಾನೆ 6 ಗಂಟೆಗೆ ನಿಧನರಾದರು.