Category: ನಿಧನ

Home ನಿಧನ
Post

ಅಗಸನಕಟ್ಟಿ ಬಸವರಾಜಪ್ಪ

ದಾವಣಗೆರೆ ಸಮೀಪದ ಹೊಸ ಕುಂದವಾಡ ಗ್ರಾಮದ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ಅಗಸನಕಟ್ಟಿ ಬಸವರಾಜಪ್ಪ  (85) ಅವರು,  ದಿನಾಂಕ 03.02.2022 ರ ಗುರುವಾರ ರಾತ್ರಿ 11.20 ಕ್ಕೆ ನಿಧನರಾದರು.

Post

ಹೊನ್ನೂರು ಗೌಡ್ರು ರೇವಣಸಿದ್ದಪ್ಪ

ದಾವಣಗೆರೆ ತಾಲ್ಲೂಕು ಹೊನ್ನೂರು ಗ್ರಾಮದ ವಾಸಿ ಗೌಡ್ರು ಹೆಚ್. ಜಿ. ರೇವಣಸಿದ್ದಪ್ಪ ಇವರು ದಿನಾಂಕ 3.2.2022ರ ಗುರುವಾರ ರಾತ್ರಿ 10.54ಕ್ಕೆ ನಿಧರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಎಸ್.ಎಂ ಗುರುದೇವಮೂರ್ತಿ

ಜಂಗಮ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಎಸ್‍.ಎಂ ಗುರುದೇವಮೂರ್ತಿ ಇವರು ದಿನಾಂಕ 2.02.2022ರ ಬುಧವಾರ ರಾತ್ರಿ 1.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಕೈದಾಳೆ ಮೋತಿ ಶಾರದಮ್ಮ

ದಾವಣಗೆರೆ ಎಂಸಿಸಿ `ಬಿ' ಬ್ಲಾಕ್,# 4733 13ನೇ ಮೇನ್, 6ನೇ ಕ್ರಾಸ್, ಬಾಪೂಜಿ ಹೈಸ್ಕೂಲ್ ಹತ್ತಿರದ  ವಾಸಿ  ಕೈದಾಳೆ ದಿ|| ಮೋತಿ ಕರಿಬಸಪ್ಪನವರ ಧರ್ಮಪತ್ನಿ ಶ್ರೀಮತಿ ಮೋತಿ ಶಾರದಮ್ಮ ಅವರು, ದಿನಾಂಕ 3.02.2022ರ ಗುರುವಾರ ರಾತ್ರಿ 9 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಬೆಳ್ಳೂಡಿ ಹನುಮಕ್ಕ

ಹಳೇ ಕುಂದುವಾಡದ  ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಮಂಜುನಾಥ್‌ರವರ ತಾಯಿ ಬೆಳ್ಳೂಡಿ ಕೆಂಚಪ್ಪನವರ ಧರ್ಮಪತ್ನಿ ಶ್ರೀಮತಿ ಹನುಮಕ್ಕ ಅವರು, ದಿನಾಂಕ 03.02.2022ರ ಗುರುವಾರ ಮಧ್ಯಾಹ್ನ 3 ಗಂಟೆಗೆ ನಿಧನರಾದರು.

Post

ಪ್ರದೀಪ್ ಗುಜ್ಜರ್

ದಾವಣಗೆರೆ ಲೋಕಿಕೆರೆ ರಸ್ತೆ, ಇಂಡಸ್ಟ್ರೀಯಲ್ ಏರಿಯಾದ ವಾಸಿ ಭವಾನಿ ಫುಡ್ಸ್ ಮಾಲೀಕರಾದ ನಾರಾಯಣ ರಾವ್ ಗುಜ್ಜರ್ ಇವರ ಪುತ್ರ ಪ್ರದೀಪ್ ಗುಜ್ಜರ್ (44) ಅವರು, ದಿನಾಂಕ 3.02.2022ರ ಗುರುವಾರ ಸಂಜೆ 7 ಗಂಟೆಗೆ ನಿಧನರಾದರು.

Post

ಎನ್. ನಾಗರಾಜಪ್ಪ

ದಾವಣಗೆರೆ ಶಿವಕುಮಾರಸ್ವಾಮಿ ಬಡಾವಣೆ, 2ನೇ ಹಂತ, # 775/43, A3 ರ ವಾಸಿ ದಿ|| ನಿಂಗಪ್ಪ ನಿರ್ವಾಣಪ್ಪ ಇವರ ಮಗ ಎನ್. ನಾಗರಾಜಪ್ಪ (ಜನನ : 1952) ಇವರು ದಿನಾಂಕ : 16.12.2021ರ ಮಧ್ಯಾಹ್ನ 1.45ಕ್ಕೆ ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಚನ್ನಪ್ಳರ ವಸಂತಕುಮಾರ್

ದಾವಣಗೆರೆ ತಾಲ್ಲೂಕು ಅತ್ತಿಗೆರೆ ಗ್ರಾಮದ ವಾಸಿ ಚನ್ನಪ್ಳರ ಸಿ. ಕಲ್ಲಪ್ಪ ಇವರ ಪುತ್ರ ಸಿ.ಕೆ. ವಸಂತಕುಮಾರ ಇವರು ದಿನಾಂಕ 14.12.2021ರ ಮಂಗಳವಾರ ಸಂಜೆ 5 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ನೂರ್ ಅಹಮದ್

ದಾವಣಗೆರೆ ಅಮರಪ್ಪನ ತೋಟ, ನೂರಾನಿ ಮಸೀದಿ ಹತ್ತಿರ, ಮನೆ ನಂ.550/ಬಿ9ಎ ವಾಸಿ, ಲಾರಿ ಮಾಲೀಕರು ಹಾಗೂ ಮೆಕ್ಯಾನಿಕ್ ಆಗಿದ್ದ ನೂರ್ ಅಹಮದ್ ( ಭಟ್ಟ) (59) ಅವರು, ದಿನಾಂಕ 13.12.2021ರ ಸೋಮವಾರ ಸಂಜೆ 5 ಗಂಟೆಗೆ ನಿಧನರಾದರು.

Post

ಮಠದ ಕೊಟ್ರಯ್ಯ

ದಾವಣಗೆರೆ ತಾಲ್ಲೂಕು ಐಗೂರು ಗ್ರಾಮದ ವಾಸಿ ಮಠದ ಕೊಟ್ರಯ್ಯ (62) ಇವರು ದಿನಾಂಕ 12.12.2021ರ ಭಾನುವಾರ ರಾತ್ರಿ 7.40ಕ್ಕೆ ನಿಧನರಾದರು.