ಹರಿಹರ: ಇಪ್ಪತ್ತು ದ್ವಿಚಕ್ರ ವಾಹನ ವಿತರಣೆ

ಹರಿಹರ: ಇಪ್ಪತ್ತು ದ್ವಿಚಕ್ರ ವಾಹನ ವಿತರಣೆ

ಹರಿಹರ, ಮಾ,15-    ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಹಾಗೂ ಡಾ. ಬಾಬು ಜಗಜೀವನ ರಾಂ ನಿಗಮದ ವತಿಯಿಂದ ಇಪ್ಪತ್ತು ದ್ವಿಚಕ್ರ ವಾಹನಗಳನ್ನು ಶಾಸಕ ಎಸ್. ರಾಮಪ್ಪ ಫಲಾನುಭವಿಗಳಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶಂಕರ್ ಖಟಾವ್ಕರ್, ಮುಖಂಡರಾದ  ನಸ್ರುಲ್ಲಾ, ಪ್ರವೀಣ್, ಅರುಣ್ ಬೊಂಗಾಳೆ ಇತರರು ಹಾಜರಿದ್ದರು.