ಹರಪನಹಳ್ಳಿ ತಾಲ್ಲೂಕಿನ ಕಂಚಿಕೆರೆ – ಅರಸೀಕೆರೆ ರಸ್ತೆಯಲ್ಲಿ ಬರುವ ಶ್ರೀಕ್ಷೇತ್ರ ಬಿದ್ದಹನುಮಪ್ಪನ ಮಟ್ಟಿ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಇಂದು ಶುಭ ದಿನದಂದು ಕಡೇ ಕಾರ್ತಿಕೋತ್ಸವವು ಶ್ರೀಕ್ಷೇತ್ರದ ಶ್ರೀ ಬಸವರಾಜ ಗುರೂಜಿಯವರ ಸಾನ್ನಿಧ್ಯದಲ್ಲಿ ಸಂಜೆ 8 ಗಂಟೆಗೆ ಶ್ರೀ ವೀರಾಂಜನೇಯ ಸ್ವಾಮಿಗೆ ಹಿಮಾಲಯದ ಗಂಗಾಜಲ ಪ್ರೋಕ್ಷಿಸಿ ಪೂಜೆ, ನೈವೇದ್ಯ, ಅಭಿಷೇಕ, ಮಹಾಮಂಗಳಾರತಿಯ ಪೂಜಾ ಕಾರ್ಯಕ್ರಮವಿದೆ.
October 15, 2024