ನಗರದ ತನಿಷ್ಕ್ ಶೋ ರೂಂನಲ್ಲಿ ಮಹಿಳಾ ದಿನಾಚರಣೆ

ನಗರದ ತನಿಷ್ಕ್ ಶೋ ರೂಂನಲ್ಲಿ ಮಹಿಳಾ ದಿನಾಚರಣೆ

ದಾವಣಗೆರೆ, ಮಾ. 14- ನಗರದ ತನಿಷ್ಕ್ ಜ್ಯುಯಲರಿ ಶೋ ರೂಂನಲ್ಲಿ  ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಗೆದ್ದವರಿಗೆ ವಿಶೇಷ ಬಹುಮಾನ ವಿತರಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಪಿ.ಎಸ್.ಐ. ಜಯಶೀಲ, ವ್ಯವಸ್ಥಾಪಕ ನಿರ್ದೇಶಕ ಅಬ್ರಾರ್, ನಿರ್ದೇಶಕ ಆಫಾಕ್ ರಜ್ವಿ, ವ್ಯವಸ್ಥಾಪಕರಾದ ಅಂಜಲಿ ಮತ್ತು ಇತರರು  ಉಪಸ್ಥಿತರಿದ್ದರು.