ಸ್ನೇಹಿತರೇ, ಒಂದು ವೇಳೆ ನೀವು ಹಳೇ ಪಿ.ಬಿ. ರಸ್ತೆ, ದೇವರಾಜ್ ಅರಸ್ ಬಡಾವಣೆಯಿಂದ ದೊಡ್ಡಬಾತಿ ಕಡೆಗೆ ವಾಹನ ಪ್ರಯಾಣ ಮಾಡಬಯಸಿದ್ದಲ್ಲಿ ತಮ್ಮ ಮನೆಯವರಿಗೋ ಅಥವಾ ತಮ್ಮ ಮೊಬೈಲ್ನ ವಾಟ್ಸಾಪ್ ಗ್ರೂಪ್ನಲ್ಲಿ ಒಂದು ಸಂದೇಶ ಕೊಟ್ಟರೆ ಉತ್ತಮ.
Category: ಓದುಗರ ಪತ್ರ
ಧೂಳು ಮುಕ್ತ, ಸಮೃದ್ಧ ನಗರವನ್ನಾಗಿಸೋಣ
ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ 550 ಹಸು ಮತ್ತು ಕರುಗಳನ್ನು ಸಾಕಲಾಗಿದ್ದು, ಈ ಬಾರಿ ಅತಿವೃಷ್ಟಿ ಯಿಂದ ಹುಲ್ಲು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.
ಕುಂಡಲಗಳಿಂದ ಕಿರಿಕಿರಿ…
ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ 550 ಹಸು ಮತ್ತು ಕರುಗಳನ್ನು ಸಾಕಲಾಗಿದ್ದು, ಈ ಬಾರಿ ಅತಿವೃಷ್ಟಿ ಯಿಂದ ಹುಲ್ಲು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.
ಅತ್ಯಂತ ಅಪಾಯಕಾರಿ ಗುಂಡಿ !
ನಗರದ ಮಧ್ಯ ಭಾಗದಲ್ಲಿರುವ ಹಳೇ ಅಂಡರ್ ಬ್ರಿಡ್ಜ್ನಲ್ಲಿ ಸಾವಿನ ಗುಂಡಿಯೊಂದು ಬಹುಶಃ ಬಲಿಗಾಗಿ ಕಾಯುತ್ತಿದೆ !.
ಒಂದೇ ವರ್ಷ ಎರಡು ಕೋರ್ಸ್ಗೆ ಅವಕಾಶ !
ನಮ್ಮ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ನಂತರ ಐಟಐ , ಪಿಯುಸಿ, ಡಿಪ್ಲೋಮಾ ಹೀಗೆ ಅವರ ಇಚ್ಚೆ, ಅವಕಾಶಗಳಿಗನುಗುಣವಾಗಿ ಯಾವುದಾದರೂ ಒಂದು ಕೋರ್ಸಿಗೆ ಮಾತ್ರ ಪ್ರವೇಶ ಪಡೆಯಬಹುದು. ಆದರೆ ಎಸ್ಸೆಸ್ಸೆಲ್ಸಿಯ ಅಂಕಪಟ್ಟಿ ಮತ್ತು ವರ್ಗಾವಣೆ ಪತ್ರವನ್ನು ವಿದ್ಯಾರ್ಥಿ ಸಂಸ್ಥೆಗೆ ಒಪ್ಪಿಸಿ ದಾಖಲಾಗಬೇಕಾಗುತ್ತದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಆಧಾರ್ನಂತಹ ಮೂಲ ದಾಖಲೆ ಕೇಳುವುದು ಸರಿಯಲ್ಲ
ಸರ್ಕಾರದ ಯಾವುದೇ ಸೇವೆ ಮತ್ತು ಸೌಲಭ್ಯವನ್ನು ಪಡೆದುಕೊಳ್ಳಲು ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ ಸರಿ. ಇದಕ್ಕೆ ಸರ್ಕಾರಿ ಆಸ್ಪತ್ರೆಗಳು ಕೂಡ ಹೊರತಾಗಿಲ್ಲ.
ಖಾಸಗಿ ಬಸ್ ನಿಲ್ದಾಣದ ಕಾಮಗಾರಿಗೆ ವೇಗ ನೀಡಿ
ದಿನದಿಂದ ದಿನಕ್ಕೆ ಮಹಾನಗರ ಪಾಲಿಕೆಯ ಮುಂದಿನ ಪಿ.ಬಿ. ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ಹಳೆ ಕೋರ್ಟು ರಸ್ತೆಯಿಂದ ಬರುವ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಿಂದ ವಿಪರೀತವಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದಾಗಿ ಪಾದಚಾರಿಗಳಿಗೆ ಮಾತ್ರವಲ್ಲ ದ್ವಿಚಕ್ರ ವಾಹನ ಸವಾರರಿಗೂ ಸಂಚರಿಸುವುದು ಕಠಿಣವಾಗಿದೆ.
ಧಾರ್ಮಿಕ ಕೇಂದ್ರ, ಜ್ಞಾನಾರ್ಜನೆಯ ಮಗ್ಗುಲಲ್ಲಿ ಅಸ್ವಚ್ಚತೆ
ಧಾರ್ಮಿಕ ಕೇಂದ್ರವೊಂದರ ಪ್ರದೇಶದ ಮಗ್ಗುಲಲ್ಲಿ ಕೆಲವರಿಂದ ಅನಾಗರಿಕತೆ ಮತ್ತು ಅಸ್ವಚ್ಚತೆ ಮೈದಾಳಿದೆ.
ಲಾಠಿ ಪ್ರಯೋಗವೊಂದೇ ಪರಿಹಾರವಲ್ಲ
ಮೊನ್ನೆಯ ಶನಿವಾರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಮುಖ್ಯಮಂತ್ರಿಯನ್ನು ನೋಡಲು ಬಂದ ಬಾಲಕನ ತಲೆಗೆ ಪೊಲೀಸ್ ಸಿಬ್ಬಂದಿಯೊಬ್ಬರು ಟೋಪಿಯಿಂದ (ಟೋಪಿಯಲ್ಲಿರುವ ಲೋಹ) ಹೊಡೆದಿದ್ದು ಬಾಲಕನ ತಲೆಗೆ ಗಾಯವಾಗಿ ರಕ್ತ ಸುರಿದಿದೆ.
ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಸ್ವಚ್ಛತೆ ಮರೀಚಿಕೆ
ದಾವಣಗೆರೆ ಸಮೀಪದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಉದ್ಯಾನವನಗಳಿವೆ. ಆದರೂ ಸ್ವಚ್ಛತೆ ಇರುವುದಿಲ್ಲ. ಕಸ ವಿಲೇವಾರಿ ವಿಳಂಬವಾಗುತ್ತಿದ್ದು, ಮಕ್ಕಳು ಮತ್ತು ನಾಗರಿಕರು ಆತಂಕದಲ್ಲಿದ್ದಾರೆ.