ಇಂಡಿಯನ್ ಡೆಂಟಲ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಡಾ. ಹೊಂಬೇಶ್ ಆಯ್ಕೆ

ಇಂಡಿಯನ್ ಡೆಂಟಲ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಡಾ. ಹೊಂಬೇಶ್ ಆಯ್ಕೆ - Janathavani

ದಾವಣಗೆರೆ, ಫೆ.9- ನಗರದ ಇಂಡಿಯನ್‌ ಡೆಂಟಲ್‌ ಅಸೋಸಿಯೇಷನ್ನಿನ ಸಾಮಾನ್ಯ ವಾರ್ಷಿಕ ಸಭೆ ಮೊನ್ನೆ ನಡೆದ ಸಂದರ್ಭದಲ್ಲಿ ಅಸೋಸಿಯೇಷನ್ನಿನ ಅಧ್ಯಕ್ಷರಾಗಿ ಡಾ|| ಎಂ.ಎನ್‌. ಹೊಂಬೇಶ್‌, ಕಾರ್ಯದರ್ಶಿಯಾಗಿ ಡಾ|| ಬಿ.ಜಿ. ಪ್ರಸನ್ನ, ಖಜಾಂಚಿಯಾಗಿ ಡಾ|| ಬಿ. ಪ್ರವೀಣ್‌ ಆಯ್ಕೆಯಾಗಿದ್ದಾರೆ. 

ಚುನಾಯಿತ ಅಧ್ಯಕ್ಷರಾಗಿ ಡಾ|| ಜಿ.ಎಂ. ಪ್ರಶಾಂತ್‌, ಉಪಾಧ್ಯಕ್ಷರುಗಳಾಗಿ ಡಾ|| ಜಿ.ಪಿ. ಮಮತಾ, ಡಾ|| ಜಿ.ವಿ. ಪ್ರಮೋದ್‌ ಮತ್ತು ಡಾ|| ಎ.ಟಿ. ಪ್ರಕಾಶ್‌ ಆಯ್ಕೆಯಾಗಿದ್ದು, ಸಹಕಾರ್ಯದರ್ಶಿಯಾಗಿ ಡಾ|| ಅಲ್ಲಮ ಪ್ರಭು ಆಯ್ಕೆಯಾಗಿರುತ್ತಾರೆ ಹಾಗೂ ಸಿ.ಡಿ.ಇ. ಛೇರ್ಮನ್ನರಾಗಿ ಡಾ|| ತೇಜಸ್ವಿನಿ, ಡಾ|| ಪಿ. ಕಿರಣ್‌ಕುಮಾರ್‌ ಆಯ್ಕೆಯಾಗಿದ್ದಾರೆ. 

ಸಿಡಿಹೆಚ್‌ ಪ್ರತಿನಿಧಿಗಳಾಗಿ ಡಾ|| ಎಚ್‌.ಪಿ. ವಿವೇಕ್‌,  ಡಾ|| ಪಿ.ಬಿ. ಶ್ರೀನಿಧಿ ಹಾಗೂ ಸಂಪಾದಕರಾಗಿ ಡಾ||  ಕೆ.ಪಿ. ಮೋಹನ್‌,   ಉಪ ಸಂಪಾದಕರಾಗಿ ಡಾ|| ಪ್ರಿಯ ಎನ್‌. ಶಿವ ಆಯ್ಕೆಯಾಗಿದ್ದಾರೆ. ಡಾ|| ಐ.ಎಂ. ಅಲಿ, ಡಾ|| ಅಹಮದ್‌ ಮುಜೀಬ್‌ ಮತ್ತು ಡಾ|| ವಿಕ್ರಮ್‌ ಅಂಬರ್‌ಕರ್‌ ಅವರುಗಳು ರಾಜ್ಯ ಪ್ರತಿನಿಧಿಗಳಾಗಿದ್ದಾರೆ.  

ಕಾರ್ಯಕಾರಿ ಸದಸ್ಯರುಗಳು : ಡಾ|| ಎನ್‌.ಎಂ. ಧನ್ಯಕುಮಾರ್‌, ಡಾ|| ಕೆ.ಟಿ. ರೂಪ, ಡಾ|| ಎಚ್‌.ಎಸ್‌. ಶಶಿಧರ್‌, ಡಾ|| ಬಿ.ಹೆಚ್‌. ಧನ್ಯಕುಮಾರ್‌, ಡಾ|| ಜಿ.ಎ. ಬಬಿತ, ಡಾ|| ಬಿ.ಆರ್‌. ಕಿರಣ್‌, ಡಾ|| ಎಚ್‌.ಸಿ. ಕಿರಣ್‌ಕುಮಾರ್‌, ಡಾ|| ಎನ್‌.ಸಿ. ರಶ್ಮಿ, ಡಾ|| ಪ್ರವೀಣ್‌ ಎಸ್‌. ಬಸಂಡಿ, ಡಾ|| ಸಂಗೀತ ಸಿದ್ದಬಸಪ್ಪ, ಡಾ|| ಎನ್‌.ಕೆ. ಸೌಮ್ಯ, ಡಾ|| ಅಶ್ವಿನಿ ರಾಮಕೃಷ್ಣ, ಡಾ|| ಆರ್‌. ಶೃತಿ, ಡಾ|| ನಿರ್ಮಲಕುಮಾರಿ.

ಶಾಶ್ವತ ಸಲಹಾ ಸಮಿತಿ ಸದಸ್ಯರುಗಳು : ಡಾ|| ವಿ.ವಿ. ಸುಬ್ಬಾರೆಡ್ಡಿ, ಡಾ|| ವಸುಂಧರಾ ಶಿವಣ್ಣ, ಡಾ|| ಸದಾಶಿವಶೆಟ್ಟಿ ಹಾಗೂ ಡಾ|| ಶೋಭಾ ಪ್ರಕಾಶ್‌.  

ಐಡಿಎ ಕರ್ನಾಟಕ ರಾಜ್ಯ ಶಾಖಾ ಕಾರ್ಯದರ್ಶಿಯಾಗಿ ಡಾ|| ಎಸ್‌. ಶಿವಪ್ರಸಾದ್‌,  ಖಜಾಂಚಿಯಾಗಿ ಡಾ|| ವಿ.ಎಚ್‌. ಸುಶಾಂತ್‌ ಆಯ್ಕೆಯಾಗಿದ್ದಾರೆ.

error: Content is protected !!