Category: ಅಂಕಣಗಳು

Home ಅಂಕಣಗಳು

ಅಂಕೆಯಿಲ್ಲದ ಅಂಕಿ-ಅಂಶ!!!

ಬ್ರೋ, ಈ ಕೋವಿಡ್ ಯುಗ ಸ್ಟಾರ್ಟ್ ಆದಾಗ ಆರಂಭದಲ್ಲಿ ಇದು ಸೆಂಚುರಿ ಹೊಡೆಯೋಕೆ ವಾರಗಟ್ಟಲೇ ತಗೋತ್ತಿತ್ತು. ಈಗ ಒಂದೇ ದಿನದಲ್ಲಿ ಸೆಂಚುರಿ ಹೊಡಿತಾ ಇದೆ!

ಲಾಕ್ ಡೌನೋ…. ಲಾಕಪ್ಪೋ!!!

ಗುರೂ, ಇದೇನಿದು ಕೊರೊನಾ ಜಮಾನಾ? ಮತ್ತೇ ಬೆಂಗಳೂರು ಹಾಗೂ ಕೆಲವು ಜಿಲ್ಲೆ ಲಾಕ್ ಡೌನು. ಇದು ಲಾಕ್ ಡೌನೋ ಲಾಕಪ್ಪೋ ಗೊತ್ತಾಗ್ತಾ ಇಲ್ಲ.

ಕೋವಿಡ್ ಕಾಂಚಾಣ!!!

ಹ್ಞೂಂನೋ ಮಾರಾಯಾ. ಸದ್ಯಕ್ಕೆ ಎಲ್ಲರೂ ದುಡ್ಡು ಮಾಡೋಕೆ ಆಗೋಲ್ಲ. ಕೆಲವರನ್ನು ಬಿಟ್ಟು…!

ಆನ್ ಲೈನ್ ಪ್ರೀತೀಲಿ ಆಳ ಇರುತ್ತಾ !!!?

ಒಂದು ರೀತಿ ಜೋರಾಗಿ ಸ್ಪ್ರೆಡ್ ಆಗ್ತಾ ಇದೆ ಬಾಸು. ಸಮಾಧಾನದ ವಿಷಯ ಅಂದ್ರೆ ಇನ್ ಫೆಕ್ಟ್ ಆಗ್ತಾ ಇರೋರಿಗಿಂತ ರಿಕವರ್ ಆಗ್ತಾ ಇರೋರ ಸಂಖ್ಯೆ ಜಾಸ್ತಿ ಆಗ್ತಿದೆ.

ಮಂಡೆ ಮಜಾ…. ಸಂಡೇ ಸಜಾ !

ಚೆನ್ನಾಗಿದ್ದೇನೆ ಬ್ರೋ. ಹೌ ಅಬೌಟ್ ಯೂ?
ಫ್ರಸ್ಟ್ರೇಟೆಡ್! ಈ ಸಂಡೇ ಯಾಕಾದ್ರೂ ಬಂತೋ. ಐ ಕಾಂಟ್ ಡೈಜೆಸ್ಟ್.

ಥಕಾ..ಥಕಾ…ಶಥಕಾ!

ಈರ: ಕೊಟ್ರಾ ಕೋವಿಡ್ ಸೆಂಚುರಿ ಬಾರಿಸೇ ಬಿಟ್ತಲ್ಲೋ ನಮ್ಮೂರಾಗೇ! ಅದು ಔಟಾಗೋದು ಯಾವಾಗ?

ಕೊರೊನಾ ರಜಾ..ಮಜಾ..ಸಜಾ!

ಈರ: ಹಲೋ ಕೊಟ್ರಾ ಈ ಕೊರೊನಾ ರಜಾ ಮತ್ತೆ ಮುಂದುಕ್ಕೆ ಹೋತಲ್ಲಾ. ಸ್ಕೂಲಿಗೆ ಹೋಗೋ ಹುಡುಗರ ವಿದ್ಯಾಭ್ಯಾಸದ ಗತಿ ಮುಂದೆ ಹೆಂಗೇ?

ಮಾಸ್ಕೇಶ್ವರಾ!

ಕೊಟ್ರ: ಅಯ್ಯೋ! ನಮ್ಮ ಈರಾ. ಹೆಂಗೆ ಗುರ್ತು ಸಿಗಬೇಕೋ? ಮಸ್ತಾಗಿ ಮಾಸ್ಕ್ ಹಾಕ್ಯಂಡಿದಿಯಾ. ತಲೆ ಮ್ಯಾಲಿನ ಕೂದಲು ಹೆಂಗೆ ಬೇಕೋ ಹಂಗೆ ಕಾಂಗ್ರೆಸ್ ಹುಲ್ಲು ಬೆಳದಂಗೆ ಬೆಳದಾವು.

error: Content is protected !!