Category: ಹರಪನಹಳ್ಳಿ

Home ಸುದ್ದಿಗಳು ಹರಪನಹಳ್ಳಿ
ಅರಸೀಕೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಸದರ ದಿಢೀರ್ ಭೇಟಿ
Post

ಅರಸೀಕೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಸದರ ದಿಢೀರ್ ಭೇಟಿ

ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಸ್ಯಾನಿಟೈಸರ್ ವ್ಯವಸ್ಥೆ,  ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಲ್ಲದ ಕಾರಣ ಅಧಿಕಾರಿಗಳ ಮೇಲೆ ಗರಂ ಆದರು. 

ವೀಕೆಂಡ್ ಕರ್ಫ್ಯೂಗೆ ಉತ್ತಮ ಸ್ಪಂದನೆ
Post

ವೀಕೆಂಡ್ ಕರ್ಫ್ಯೂಗೆ ಉತ್ತಮ ಸ್ಪಂದನೆ

ಹರಪನಹಳ್ಳಿ : ಕೋವಿಡ್ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡು ತ್ತಿದ್ದು, ಕಣ್ಣಿಗೆ ಕಾಣದ ಕಿಲ್ಲರ್ ಕೊರೊನಾವನ್ನು ತಡೆಗಟ್ಟಲು ಸರ್ಕಾರ ಸೆಮಿ ಲಾಕ್‌ಡೌನ್‌ ಮಾಡಿದ್ದು, ತಾಲ್ಲೂಕಿನ ಜನರು ಹಾಗೂ ವ್ಯಾಪಾರಸ್ಥರು ಪೊಲೀ ಸ್ ಅಧಿಕಾರಿಗಳ ಮಾತಿಗೆ ಸ್ಪಂದಿಸಿದ್ದಾರೆ. 

ಹರಪನಹಳ್ಳಿ: ಜನತೆಗೆ ದಂಡದ ಬಿಸಿ ಮುಟ್ಟಿಸಿದ ಅಧಿಕಾರಿಗಳು
Post

ಹರಪನಹಳ್ಳಿ: ಜನತೆಗೆ ದಂಡದ ಬಿಸಿ ಮುಟ್ಟಿಸಿದ ಅಧಿಕಾರಿಗಳು

ಹರಪನಹಳ್ಳಿ ತಾಲ್ಲೂಕಿನಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಮಾಸ್ಕ್, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಕೆ ಮಾಡುವುದನ್ನು ನಿರ್ಲಕ್ಷಿಸುತ್ತಿದ್ದು,  ಅಧಿಕಾರಿಗಳು  ಪಾದಯಾತ್ರೆ ಮೂಲಕ ಕೊರೊನಾ ಸೋಂಕು ಕುರಿತು ಜಾಗೃತಿ ಮೂಡಿಸಿದರು.

ಹರಪನಹಳ್ಳಿ ಪುರಸಭೆ : ಲಸಿಕೆ, ಮಾಸ್ಕ್‌ ಜಾಗೃತಿ ಜಾಥಾ
Post

ಹರಪನಹಳ್ಳಿ ಪುರಸಭೆ : ಲಸಿಕೆ, ಮಾಸ್ಕ್‌ ಜಾಗೃತಿ ಜಾಥಾ

ಹರಪನಹಳ್ಳಿ : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ  ಶುರುವಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆಯಿಂದ ಕೋವಿಡ್ ಲಸಿಕೆ ಹಾಗೂ ಮಾಸ್ಕ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಪಾದಯಾತ್ರೆಗೆ ತಿರುವು ನೀಡಿದ್ದ ಹರಪನಹಳ್ಳಿ
Post

ಪಾದಯಾತ್ರೆಗೆ ತಿರುವು ನೀಡಿದ್ದ ಹರಪನಹಳ್ಳಿ

ಹರಪನಹಳ್ಳಿ : ಪಂಚಮಸಾಲಿ ಪೀಠದ  ಉಭಯ ಶ್ರೀಗಳ ಸಮಾಗಮಕ್ಕೆ ಸಾಕ್ಷಿಯಾದ ಹರಪನಹಳ್ಳಿ, ನಮ್ಮ ಪಾದಯಾತ್ರೆಗೆ ಹೊಸ ತಿರುವನ್ನು ನೀಡಿದೆ ಎಂದು ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಹರಪನಹಳ್ಳಿ : ಕಂಚಿಕೇರಿ ಶೇ.84, ಮತ್ತಿಹಳ್ಳಿ ಶೇ.80 ಮತದಾನ
Post

ಹರಪನಹಳ್ಳಿ : ಕಂಚಿಕೇರಿ ಶೇ.84, ಮತ್ತಿಹಳ್ಳಿ ಶೇ.80 ಮತದಾನ

ಹರಪನಹಳ್ಳಿ ತಾಲ್ಲೂಕಿನ ಎರಡು ಕಡೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ  ಕಂಚಿಕೇರಿ ಶೇ.84.12 ಹಾಗೂ ಮತ್ತಿಹಳ್ಳಿಯಲ್ಲಿ ಶೇ. 80.12 ರಷ್ಟು ಮತದಾನವಾಗಿದೆ.

ಲೋಕ್‌ ಅದಾಲತ್‍ : 291 ಪ್ರಕರಣಗಳು ಇತ್ಯರ್ಥ
Post

ಲೋಕ್‌ ಅದಾಲತ್‍ : 291 ಪ್ರಕರಣಗಳು ಇತ್ಯರ್ಥ

ಹರಪನಹಳ್ಳಿ ತಾಲ್ಲೂಕಿನ ಜೆಎಂಎಫ್‌ಸಿ ಹಿರಿಯ ಮತ್ತು ಕಿರಿಯ ನ್ಯಾಯಾಲಯದಲ್ಲಿ ಶನಿವಾರ  ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದಿಂದ  ಹಮ್ಮಿಕೊಂಡಿದ್ದ ಮೆಗಾ ಲೋಕ್ ಅದಾಲತ್‍ನಲ್ಲಿ ಹಿರಿಯ ಮತ್ತು ಕಿರಿಯ ನ್ಯಾಯಾಲಯದಿಂದ ಒಟ್ಟು 1,20,93,576 ರೂಪಾಯಿಗಳ ಮೊತ್ತವನ್ನು ರಾಜೀ ಸಂಧಾನದ ಮೂಲಕ ಕಕ್ಷಿದಾರರು ಪಡೆದಿರುತ್ತಾರೆ.

ಹರಪನಹಳ್ಳಿ : ಕಂದಾಯ ಇಲಾಖೆ ಅವ್ಯವಸ್ಥೆ ಖಂಡಿಸಿ ಕರವೇ ಪ್ರತಿಭಟನೆ
Post

ಹರಪನಹಳ್ಳಿ : ಕಂದಾಯ ಇಲಾಖೆ ಅವ್ಯವಸ್ಥೆ ಖಂಡಿಸಿ ಕರವೇ ಪ್ರತಿಭಟನೆ

ಹರಪನಹಳ್ಳಿ : ತಾಲ್ಲೂಕಿನ ಕಂದಾಯ ಇಲಾಖೆಯ ಅವ್ಯವಸ್ಥೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹರಪನಹಳ್ಳಿ: 2ಎ ಮೀಸಲಾತಿಗಾಗಿ ಒತ್ತಾಯ
Post

ಹರಪನಹಳ್ಳಿ: 2ಎ ಮೀಸಲಾತಿಗಾಗಿ ಒತ್ತಾಯ

ಹರಪನಹಳ್ಳಿ ವೀರಶೈವ ಲಿಂಗಾಯತ ಪಂಚಮಸಾಲಿ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ 2ಎ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ  ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.