
ಬೂತ್ ಅಧ್ಯಕ್ಷರ ಮನೆಗೆ `ಬಿಜೆಪಿಯೇ ಭರವಸೆ’ ಸ್ಟಿಕ್ಕರ್ ಅಂಟಿಸಿದ ರಾಜ್ಯಾಧ್ಯಕ್ಷ
ಬಿಜೆಪಿ ವತಿಯಿಂದ ನಡೆಸಲಾಗುತ್ತಿರುವ ಬೂತ್ ವಿಜಯ ಅಭಿಯಾನದ ಅಂಗವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಗರದ ಆರ್.ಎಂ.ಸಿ. ರಸ್ತೆಯ 19ನೇ ವಾರ್ಡ್ಗೆ ಭೇಟಿ ನೀಡಿದರು.
ಬಿಜೆಪಿ ವತಿಯಿಂದ ನಡೆಸಲಾಗುತ್ತಿರುವ ಬೂತ್ ವಿಜಯ ಅಭಿಯಾನದ ಅಂಗವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಗರದ ಆರ್.ಎಂ.ಸಿ. ರಸ್ತೆಯ 19ನೇ ವಾರ್ಡ್ಗೆ ಭೇಟಿ ನೀಡಿದರು.
ಹರಿಹರ : ಸಾರ್ವಜನಿಕರು ಯಾವುದೇ ಮೂಲಭೂತ ಸಮಸ್ಯೆಗಳು ಇದ್ದರೆ, ನಗರಸಭೆಯ ಪೌರಾಯುಕ್ತ ಐಗೂರು ಬಸವರಾಜ್ ಅವರ ಗಮನಕ್ಕೆ ತಂದರೆ ಬರುವ 2023-24ನೇ ಸಾಲಿನ ಬಜೆಟ್ ವೇಳೆ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುವುದು
ಮೈಸೂರು, ಸೆ. 26 – ಕೊರೊನಾ ನಂತರ ಮೊದಲ ಬಾರಿಗೆ ಅದ್ಧೂರಿಯಾಗಿ ನಡೆದ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದ್ದಾರೆ. ಹತ್ತು ದಿನಗಳ ದಸರಾಗೆ ಇದೇ ಮೊದಲ
ದಾವಣಗೆರೆ, ಸೆ. 22- ಅಡಿಕೆ ಕೃಷಿ ಪದ್ಧತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹಸಿ ಮತ್ತು ಒಣ ಅಡಿಕೆ ಸುಲಿಯುವ ಯಂತ್ರಗಳು ಸೇರಿದಂತೆ ವಿವಿಧ ಯಂತ್ರೋಪಕರಣಗಳು ಬೆಳೆಗಾರರಿಗೆ ಹೊಸ ಆಶಾಕಿರಣ ಮೂಡಿಸಲಿವೆ ಎಂದು ದಾಮ್ಕೋಸ್ ಸಂಸ್ಥಾಪಕ ಅಧ್ಯಕ್ಷ
ದಾವಣಗೆರೆ, ಸೆ. 22 – ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರಿಗೆ ಉದ್ಯೋಗವಾಗಲೀ, ನೆಮ್ಮದಿಯಾಗಲೀ ಸಿಕ್ಕಿಲ್ಲ. ಯಾವ ಲಾಭಕ್ಕೋಸ್ಕರ ಬಿಜೆಪಿಗೆ ಮತ ಹಾಕಿದ್ದೇವೆ ಎಂದು ಜನರು ಯೋಚಿಸುವಂತಾಗಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.
ಜನ್ಮ ದಿನದಂದು ಎಸ್ಸೆಸ್ಸೆಂಗೆ ಅಭಿಮಾನದ ಮಹಾಪೂರ, ಗಣ್ಯರ ಹಾರೈಕೆದಾವಣಗೆರೆ, ಸೆ. 22 – ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 55ನೇ ಜನ್ಮ ದಿನಾಚರಣೆಗೆ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿದ್ದು, ಮಲ್ಲಿಕಾರ್ಜುನ್ ಮುಂದಿನ ಶಾಸಕರಾಗಲಿ
ದಾವಣಗೆರೆ ಶಂಕರವಿಹಾರ ಬಡಾವಣೆ ವಾಸಿ, ಜೀಜಾಮಾತಾ ಮಹಿಳಾ ಮಂಡಳಿ ಉಪಾಧ್ಯಕ್ಷರಾದ ಶ್ರೀಮತಿ ಅನುಸೂಯಬಾಯಿ ಪ್ರಭು ಜಾಧವ್ (50) ಅವರು ದಿನಾಂಕ 23.04.2021ರ ಶುಕ್ರವಾರ ನಿಧನರಾದರು.