ಸಾಹಿತಿ ಶಶಿಕಲಾ ಶಂಕರಮೂರ್ತಿ ಅವರಿಗೆ ಸನ್ಮಾನ

ದಾವಣಗೆರೆ, ನ.3- ಕಲಾಕುಂಚ ಪ್ರತಿಭಾವಂತ ಮಕ್ಕಳ ಸನ್ಮಾನ ಕಾರ್ಯಕ್ರಮದಲ್ಲಿ ಕಲಾಕುಂಚದಿಂದ ಪ್ರಪ್ರಥಮ ಬಾರಿಗೆ ಈ ಸಾಲಿನಿಂದ ಪ್ರಾರಂಭಿಸಿದ ವಿದ್ಯಾ ಸರಸ್ವತಿ ಪ್ರಶಸ್ತಿಯನ್ನು ಪಡೆದ ಶಿಕ್ಷಕಿ, ಸಾಹಿತಿ ಶ್ರೀಮತಿ ಎ.ಸಿ.ಶಶಿಕಲಾ ಶಂಕರಮೂರ್ತಿ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ (ಆಡಳಿತ) ಹಾಗೂ ಡಯಟ್ ಉಪನಿರ್ದೇಶಕ ಹೆಚ್.ಕೆ. ಲಿಂಗರಾಜು ಅವರು ಗೌರವಿಸಿ, ಹಾರೈಸಿದರು.

error: Content is protected !!