ರಾಣೇಬೆನ್ನೂರಿನ ಶ್ರೀ ಮಾತಾ ಪಬ್ಲಿಕ್ ಶಾಲೆ : ರಾಜ್ಯೋತ್ಸವ

ರಾಣೇಬೆನ್ನೂರು, ನ.3- ನಗರದ ಶ್ರೀ ಮಾತಾ ಪಬ್ಲಿಕ್ ಶಾಲೆಯಲ್ಲಿ 65 ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಶಾಲಾ ಸದಸ್ಯ ಗಣೇಶ ಕರಬಣ್ಣನವರ, ಮುಖ್ಯಸ್ಥರಾದ ಎಸ್. ಚನ್ನಬಸಪ್ಪ, ಶಿಕ್ಷಕಿಯರಾದ ಶ್ಯಾಮಿಲಿ ಕಡೂರ, ಬಿ.ಕೆ. ಶಿಲ್ಪಾ, ಕೆ. ಪುಷ್ಪಲತಾ ಹಾಜರಿದ್ದರು.

error: Content is protected !!