ದಾವಣಗೆರೆ, ನ.3- ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ ಗುರುಕುಲ ರೆಸಿಡೆನ್ಷಿಯಲ್ ಸ್ಕೂಲ್‍ನಲ್ಲಿ 65ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಜಿ. ಯಲ್ಲಪ್ಪ, ಮಹಬೂಬ್ ಬಾಷಾ, ಸ್ಕೂಲ್‍ನ ಆಡಳಿತಾಧಿಕಾರಿ ನಸ್ರೀನ್‌ಖಾನ್, ಕಾರ್ಯದರ್ಶಿ ಅಬ್ದುಲ್ಲಾ, ಮುಖ್ಯೋಪಾಧ್ಯಾಯರಾದ ರೇಖಾ ಪಾಟೀಲ್, ನಾಗರತ್ನ, ಸಂದೀಪ್, ಶ್ವೇತಾ ಸೇರಿದಂತೆ ಸಹ ಶಿಕ್ಷಕರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.