ಇಂದು ಗೋವಿನಕೋವಿ ಶ್ರೀಗಳ ವರ್ಧಂತ್ಯೋತ್ಸವ

ಇಂದು ಗೋವಿನಕೋವಿ ಶ್ರೀಗಳ ವರ್ಧಂತ್ಯೋತ್ಸವ

ನ್ಯಾಮತಿ  ತಾಲ್ಲೂಕಿನ ಗೋವಿನಕೋವಿ ಶ್ರೀ ಹಾಲಸ್ವಾಮಿ ಬೃಹನ್ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಇಂದು ಮತ್ತು ನಾಳೆ ಶ್ರೀ ಹಾಲಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿಗಳವರ ಪಟ್ಟಾಧಿಕಾರದ ಪ್ರಥಮ ವರ್ಷದ ವರ್ಧಂತ್ಯೋತ್ಸವ ನಡೆಯಲಿದೆ. ಇಂದು ಸಂಜೆ ದುರ್ಗಾ ಹೋಮ, ಮಹಾ ಮಂಗಳಾರತಿ, ಧರ್ಮ ಸಭೆ ನಡೆಯಲಿದೆ. ನಾಳೆ ಶುಕ್ರವಾರ ಬೆಳಗ್ಗೆ ಪಲ್ಲಕ್ಕಿ ಉತ್ಸವ, ತೇಜಿ ಉತ್ಸವ ನಂತರ ರಕ್ತದಾನ ಶಿಬಿರ ನಡೆಯಲಿದೆ.

error: Content is protected !!