ಬಿ.ಕಲಪನಹಳ್ಳಿಯಲ್ಲಿಂದು ಶರಣ ಬಸವೇಶ್ವರ ರಥೋತ್ಸವ

ಬಿ.ಕಲಪನಹಳ್ಳಿಯಲ್ಲಿಂದು  ಶರಣ ಬಸವೇಶ್ವರ ರಥೋತ್ಸವ

ದಾವಣಗೆರೆ ತಾಲ್ಲೂಕಿನ  ಬಿ. ಕಲಪನಹಳ್ಳಿ ಶ್ರೀ ಶರಣ ಬಸವೇಶ್ವರ ಸೇವಾ ಸಂಘದ ಸದಸ್ಯರು ಹಾಗೂ ಭಕ್ತಮಂಡಳಿ ವತಿಯಿಂದ ಮಹಾ ಶಿವರಾತ್ರಿ ಸಪ್ತಾಹದ ಅಂಗವಾಗಿ ಇಂದು ಸಂಜೆ 4.30ಕ್ಕೆ ಶರಣ ಬಸವೇಶ್ವರ ರಥೋತ್ಸವ ಜರುಗಲಿದೆ.

error: Content is protected !!