ಹಳೆಜಾಲಿನಗರ, 1ನೇ ಮೇನ್, 2ನೇ ಕ್ರಾಸ್ನಲ್ಲಿರುವ ಶ್ರೀ ಗುರು ರೇವಣಸಿದ್ದೇಶ್ವರ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ಇಂದು ಮಧ್ಯಾಹ್ನ 12.30 ಗಂಟೆಗೆ ಆನ್ನ ಸಂತರ್ಪಣೆ ಇರುತ್ತದೆ. ಸಕಲ ಭಕ್ತಾದಿಗಳು, ಅನ್ನ ಸಂತರ್ಪಣೆಗೆ ಅಕ್ಕಿ, ಬೆಲ್ಲ, ಗೋಧಿ ನುಚ್ಚು, ಬೇಳೆ, ಇನ್ನಿತರೆ ದವಸ-ಧಾನ್ಯಗಳನ್ನು ನೀಡಬೇಕೆಂದು ಮಠದ ಪುರೋಹಿತ ವಿ.ಜಿ. ಗಿರೀಶ್ ಸ್ವಾಮಿಗಳು (99456 24512) ಕೋರಿದ್ದಾರೆ.
ನಗರದ ಜಾಲಿನಗರದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಇಂದು ಅನ್ನ ಸಂತರ್ಪಣೆ
