ನಗರದ ದವನ್‌ ಕಾಲೇಜಿನಲ್ಲಿ ಇಂದು ಕ್ಯಾಂಪಸ್ ಸಂದರ್ಶನ

ಬೆಂಗಳೂರಿನ ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್ ಕಂಪನಿಯಾದ ಕ್ಯೂ ಸ್ಪೈಡರ್‌ನಿಂದ ನಗರದ ನೂತನ ಕಾಲೇಜು ಆವರಣದಲ್ಲಿ 2024ರಲ್ಲಿ ಪದವಿ ಪೂರೈಸಿದ ದವನ್ ಮತ್ತು ನೂತನ ಕಾಲೇಜಿನ ಬಿಬಿಎ, ಬಿಕಾಂ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ಇಂದು ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಿದ್ದಾರೆ.

error: Content is protected !!