ದಾವಣಗೆರೆ, ಸುದ್ದಿ ವೈವಿಧ್ಯನಗರದಲ್ಲಿ ಇಂದು ಶೋಭಾಯಾತ್ರೆSeptember 19, 2024September 19, 2024By Janathavani0 ಕೆಟಿಜೆ ನಗರದ 3ನೇ ಮೇನ್, 17ನೇ ಕ್ರಾಸ್ನಲ್ಲಿ ಶ್ರೀ ಓಂಕಾರ ಯುವಕರ ಸಂಘದಿಂದ ಏರ್ಪಡಿಸಿ ರುವ ಗಣೇಶ ಮಹೋತ್ಸವದ ಪ್ರಯುಕ್ತ ಇಂದು ಸಂಜೆ 4 ಗಂಟೆಗೆ ಬೃಹತ್ ಶೋಭಾಯಾತ್ರೆಯ ಮೂಲಕ ಗಣಪತಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ