ಸಿದ್ದರಾಮಣ್ಣ ನಿಧನಕ್ಕೆ ಜಿಲ್ಲಾ ಕಸಾಪ ಶೋಕ

ದಾವಣಗೆರೆ, ಆ. 12 – ನಾಡಿನ ಹಿರಿಯ ಅನುಭಾವಿ ಶರಣ ವಿ. ಸಿದ್ದರಾಮಣ್ಣ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಶೋಕ ವ್ಯಕ್ತಪಡಿಸಿದ್ದಾರೆ.

error: Content is protected !!