ದಾವಣಗೆರೆ ಡೋರ್ ನಂ. 4185, ಎಂಸಿಸಿ `ಬಿ’ ಬ್ಲಾಕ್, ಆಂಜನೇಯ ದೇವಸ್ಥಾನ ಹಿಂಭಾಗ ರಸ್ತೆಯ ವಾಸಿ ವೈ.ಎಂ. ಗುರುಬಸವರಾಜ್ ಇವರು ದಿನಾಂಕ 11.1.2024ರ ಗುರುವಾರ ತಡರಾತ್ರಿ 12.07 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 82 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 12.01.2024 ರ ಶುಕ್ರವಾರ ಸಂಜೆ 4 ಗಂಟೆಗೆ ಮೃತರ ಸ್ವಗ್ರಾಮವಾದ ಹೂವಿನಹಡಗಲಿ ತಾಲ್ಲೂಕು, ಹೊಳಗುಂದಿ ಪೋಸ್ಟ್, ಬಾವಿಹಳ್ಳಿ ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ವೈ.ಎಂ. ಗುರುಬಸವರಾಜ್
