ಹರಿಹರ ಕಸಾಪಕ್ಕೆ ನೇಮಕ

ಹರಿಹರ, ಮಾ. 7 – ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಡಿ.ಎಂ. ಮಂಜುನಾಥಯ್ಯ ನೇಮಕಗೊಂಡಿದ್ದಾರೆ.

ಗೌರವ ಕಾರ್ಯದರ್ಶಿಗಳಾಗಿ ಬಿ.ಬಿ.ರೇವಣನಾಯ್ಕ್, ಚಿದಾ ನಂದ ಎಂ. ಕಂಚಿಕೇರಿ, ಗೌರವ ಕೋಶಾಧ್ಯಕ್ಷರಾಗಿ ವಿಜಯ ಮಹಾಂತೇಶ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಸುರೇಶ್ ಆರ್. ಕುಣೆಬೆಳಕೆರೆ, ಬಿ. ಮಂಜುನಾಥ, ಪರಿಶಿಷ್ಟ ಪಂಗಡದ ಪ್ರತಿನಿಧಿ ಯಾಗಿ ವಿಜಯಕುಮಾರ್ ಓಲೇಕಾರ, ಮಹಿಳಾ ಪ್ರತಿನಿಧಿಗ ಳಾಗಿ ಕೆ.ಟಿ. ಗೀತಾ, ನಳಿನಿ, ಸಂಘ – ಸಂಸ್ಥೆಗಳ ಪ್ರತಿನಿಧಿಯಾಗಿ ಎಂ. ಉಮ್ಮಣ್ಣ, ಸದಸ್ಯರಾಗಿ ಇ.ಎಂ.ಮರುಳಸಿದ್ದಪ್ಪ ನಿಟ್ಟೂರು, ಸುಭಾಷ್ ಸಜ್ಜನ, ಕುಬೇಂದ್ರಪ್ಪ ಮೆಕ್ಕಪ್ಪ ನವರ, ಕೆ.ಎಸ್.ಅಬ್ದುಲ್ ಸಲಾಂ, ವಕೀಲರು ಪರಶುರಾಮ ಅಂಬೇ ಕರ್, ಎಂ.ಎನ್.ಶ್ರೀಧರಮಯ್ಯ ನೇಮಕಗೊಂಡಿದ್ದಾರೆ. ನಿಕಟ ಪೂರ್ವ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.