ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕೈಗಾರಿಕೆ, ವಾಣಿಜ್ಯೋದ್ಯಮ ಸಮಿತಿಗೆ ಆಯ್ಕೆ

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕೈಗಾರಿಕೆ, ವಾಣಿಜ್ಯೋದ್ಯಮ ಸಮಿತಿಗೆ ಆಯ್ಕೆ

ದಾವಣಗೆರೆ, ಫೆ. 28- ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮದ ಸಮಿತಿಗೆ ಅಧ್ಯಕ್ಷರಾಗಿ ಐಗೂರು ಸಿ. ಚಂದ್ರಶೇಖರ್, ಸಂಚಾಲಕರಾಗಿ ಸೋಗಿ ಮುರುಗೇಶ್ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ರಾಷ್ಟ್ರೀಯ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮದ ಅಧ್ಯಕ್ಷ ಉಮೇಶ್ ಪಾಟೀಲ್,  ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಅವರುಗಳು ನೇಮಕ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಸದಸ್ಯರುಗಳನ್ನಾಗಿ ಸಿದ್ದೇಶ್ ವಿ., ಆರ್.ಜಿ. ರುದ್ರೇಶ್, ಎ.ಬಿ. ಪ್ರತಾಪ್, ಬಿ.ಎಸ್. ರಮೇಶ್, ಟಿ.ಎಸ್. ಜಯರುದ್ರೇಶ್, ಡಿ.ಎಂ. ಶಿವಕುಮಾರ್, ಐಗೂರು ಸಿ.ಪ್ರಭು, ಬಿ.ಕೆ. ಕರಿಬಸಪ್ಪ, ಕೆ.ಎಸ್. ಮಂಜುನಾಥ್, ಎನ್. ರಾಜಶೇಖರ್, ಡಿ.ಹೆಚ್. ಪ್ರಭು, ಬಿ.ಎಂ. ವಿಶ್ವನಾಥ್, ಎಸ್.ಮಲ್ಲಿಕಾರ್ಜುನ, ಎಂ.ಜಿ. ದಿವಾಕರ, ಹೆಚ್.ಜಯಣ್ಣ, ಕೆ.ಸಿ. ಜಗದೀಶ್, ಎಂ.ಬಿ. ಮಧುಸೂದನ್, ಬಿ.ಎಸ್. ಪ್ರಕಾಶ್, ಎಂ.ವಿ. ಜಯಪ್ರಕಾಶ್ ಮಾಗಿ, ಹೆಚ್.ಹೆಚ್. ಶಿವಕುಮಾರ್, ಎ.ಬಿ. ಬಸವರಾಜ್, ಹೆಚ್.ಎಸ್. ಶಿವಕುಮಾರ್, ಹೆಚ್.ಜಿ. ಕರಿಬಸಪ್ಪ, ಎಂ.ನಾಗರಾಜ್, ಹೆಚ್.ಪಿ. ಪ್ರಭು, ಹೆಚ್.ಆರ್. ಸತೀಶ್, ಪಿ. ಸಿದ್ಧಲಿಂಗಪ್ಪ, ಕೆ.ಜಿ. ಬಸವರಾಜ, ಪ್ರಸಾದ್ ಎ.ವಿ, ಕೆ.ಗಂಗಾಧರಪ್ಪ, ಬಿ.ಆರ್. ಸತೀಶ್ ಕುಮಾರ್, ಕೆ.ಎಸ್. ಸದಾನಂದಪ್ಪ, ಸಿ.ಕೆ. ಶಿವಶಂಕರಪ್ಪ, ಕೊಂಡಜ್ಜಿ ಶಿವಕುಮಾರ್ ಇವರುಗಳನ್ನೂ ನೇಮಕ ಮಾಡಿ ಆದೇಶಿಸಲಾಗಿದೆ.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರೇಶಿವಪ್ಳ ಸಿದ್ದೇಶ್ ಉಪಸ್ಥಿತರಿದ್ದರು.