ಸ್ವಾಮಿ ವಿವೇಕಾನಂದ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ವಿವೇಕಾನಂದರ ಜಯಂತಿ

ಸ್ವಾಮಿ ವಿವೇಕಾನಂದ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ವಿವೇಕಾನಂದರ ಜಯಂತಿ

ದಾವಣಗೆರೆ, ಜ. 17- ನಗರದ ವಿಶ್ವಬಂಧು ಅಭಿವೃದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಸ್ವಾಮಿ ವಿವೇಕಾನಂದ ರೆಸಿಡೆನ್ಷಿಯಲ್ ಶಾಲೆ ಯಲ್ಲಿ ವಿವೇಕಾನಂದ ಜಯಂತಿ ಆಚರಿಸಲಾಯಿತು. ಶಾಲೆಯ ಗೌರವ ಕಾರ್ಯ ದರ್ಶಿ ಎಸ್. ಮರುಳಸಿದ್ಧಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು. ಮುಖ್ಯ ಶಿಕ್ಷಕಿ ಎಂ. ಜಯಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.