ರಾಣೇಬೆನ್ನೂರಿನಲ್ಲಿ ಸಂಕ್ರಾಂತಿ ಸಂಭ್ರಮ

ರಾಣೇಬೆನ್ನೂರಿನಲ್ಲಿ ಸಂಕ್ರಾಂತಿ ಸಂಭ್ರಮ

ರಾಣೇಬೆನ್ನೂರಿನಲ್ಲಿ ಶನಿವಾರ ನಡೆದ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡ ಕೆಲವೇ ಜನ ಬಂಧು-ಬಾಂಧವರು ಒಟ್ಟಿಗೆ ಕುಳಿತು ಊಟ ಮಾಡಿದರು.