Day: October 20, 2021

Home 2021 October 20 (Wednesday)
ಸಡಗರ, ಸಂಭ್ರಮದ ಈದ್‌-ಮಿಲಾದ್ ಆಚರಣೆ
Post

ಸಡಗರ, ಸಂಭ್ರಮದ ಈದ್‌-ಮಿಲಾದ್ ಆಚರಣೆ

ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನವಾದ ಈದ್‌-ಮಿಲಾದ್ ಹಬ್ಬವನ್ನು ನಗರಾದ್ಯಂತ ಮುಸ್ಲಿಂ ಬಾಂಧವರು ಇಂದು ಸಡಗರ - ಸಂಭ್ರಮದಿಂದ ಆಚರಿಸಿದರು.

ಆಲೂರಿನಲ್ಲಿ `ನಮ್ಮೂರು ನಮ್ಮ ಕೆರೆ’ ಹಸ್ತಾಂತರ
Post

ಆಲೂರಿನಲ್ಲಿ `ನಮ್ಮೂರು ನಮ್ಮ ಕೆರೆ’ ಹಸ್ತಾಂತರ

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು ಗ್ರಾಮದ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಿಂದ ಮತ್ತು ಗ್ರಾಮದ ಕಮಿಟಿಯಿಂದ ರೈತರ ಸಹಕಾರದೊಂದಿಗೆ, ಬೇಸಿಗೆ ಕಾಲದಲ್ಲಿ ಕೆರೆಯ ಹೂಳನ್ನು ತೆಗೆದಿದ್ದು, 130 ಎಕರೆ ವಿಸ್ತೀರ್ಣದ ಈ ಕೆರೆಗೆ ನಂತರದ ಒಂದೇ ರಾತ್ರಿಯಲ್ಲಿ ಸುರಿದ ಮುಂಗಾರು ಮಳೆಗೆ ತುಂಬಿ ಹರಿದು ಕೋಡಿ ಬಿದ್ದಿದ್ದು ರೈತರ ಮೊಗದಲ್ಲಿ ಸಂತೋಷಕ್ಕೆ ಕಾರಣವಾಯಿತು.

ಜೀವದ ಹಂಗು ಬಿಟ್ಟು ಕೊರೊನಾ ಹಿಮ್ಮೆಟ್ಟಿಸಿದ ವಾರಿಯರ್‌
Post

ಜೀವದ ಹಂಗು ಬಿಟ್ಟು ಕೊರೊನಾ ಹಿಮ್ಮೆಟ್ಟಿಸಿದ ವಾರಿಯರ್‌

ಹೊನ್ನಾಳಿ : ವೈದ್ಯಕೀಯ ಜಗತ್ತಿಗೆ ಸವಾಲಾಗಿ, ಕೊರೊನಾ ವೈರಾಣು ವ್ಯಾಪಕವಾಗಿ ಹರಡುವ ಸಂದರ್ಭದಲ್ಲಿ ಅದನ್ನು ತಡೆಯುವಲ್ಲಿ ಆಶಾ ಕಾರ್ಯಕರ್ತೆ ಯರ, ಅಂಗನವಾಡಿ ಕಾರ್ಯಕರ್ತೆ ಯರ, ದಾದಿಯರ, ವೈದ್ಯರ ಹಗಲು - ರಾತ್ರಿಯ ಪರಿಶ್ರಮದ ಸೇವೆ ಅನನ್ಯ ಹಾಗೂ ಅವಿಸ್ಮರಣೀಯ

ಹಿಂದೂಗಳು ಜಾಗೃತರಾಗದಿದ್ದರೆ ಪಶ್ಚಿಮ ಬಂಗಾಳ, ಕೇರಳ ಕೈ ಬಿಡಲಿವೆ
Post

ಹಿಂದೂಗಳು ಜಾಗೃತರಾಗದಿದ್ದರೆ ಪಶ್ಚಿಮ ಬಂಗಾಳ, ಕೇರಳ ಕೈ ಬಿಡಲಿವೆ

ಮಲೇಬೆನ್ನೂರು : ಹಿಂದೂಗಳು ಜಾಗೃತರಾಗದಿದ್ದರೆ ಅಖಂಡ ಭಾರತದಲ್ಲಿದ್ದ ಇರಾನ್, ಇರಾಕ್, ಪಾಕಿಸ್ತಾನ್, ಆಪ್ಘಾನಿಸ್ತಾನ್, ಬಾಂಗ್ಲಾದೇಶ್, ಶ್ರೀಲಂಕಾ ದೇಶಗಳನ್ನು ಕಳೆದುಕೊಂಡಂತೆ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳೂ ಸಹ ನಮ್ಮ ದೇಶದ ಕೈ ಬಿಟ್ಟು ಹೋಗುವ ಆತಂಕ ಎದುರಾಗಿದೆ

ಸಾಮಾನ್ಯ ತಿಳುವಳಿಕೆ ಜ್ಞಾನಕ್ಕಿಂತ ಹೆಚ್ಚು
Post

ಸಾಮಾನ್ಯ ತಿಳುವಳಿಕೆ ಜ್ಞಾನಕ್ಕಿಂತ ಹೆಚ್ಚು

ಆಧುನಿಕ ಜಗತ್ತಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಜ್ಞಾನ, ವಿಜ್ಞಾನ ಬೇಕೇಬೇಕು.  ಅದರ ಜೊತೆ ಸಾಮಾನ್ಯ ತಿಳುವಳಿಕೆ ಹಾಗೂ ಬುದ್ಧಿವಂತಿಕೆ ಕೂಡಾ ಇದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ

ಭಾರತ – ಪಾಕ್‌ ಕ್ರಿಕೆಟ್ ಪಂದ್ಯ ರದ್ದಾಗಲಿ
Post

ಭಾರತ – ಪಾಕ್‌ ಕ್ರಿಕೆಟ್ ಪಂದ್ಯ ರದ್ದಾಗಲಿ

ಹೊನ್ನಾಳಿ : ಇದೇ ದಿನಾಂಕ 24 ರಂದು ಭಾರತ - ಪಾಕಿಸ್ತಾನದ  ನಡುವೆ ನಡೆಯಲಿರುವ ಕ್ರಿಕೆಟ್ ಪಂದ್ಯವನ್ನು  ಕ್ರಿಕೆಟ್ ಮಂಡಳಿ ಹಾಗು ಕೇಂದ್ರ ಸರ್ಕಾರವು  ತಡೆಯಬೇಕೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.