ಕಾಮನ ಬಿಲ್ಲು

ಕಾಮನ ಬಿಲ್ಲು

ದಾವಣಗೆರೆಯಲ್ಲಿ ಬಿಸಿಲು ಮಳೆ ಸುರಿದ ಪರಿಣಾಮ ಸುಂದರ ಕಾಮನ ಬಿಲ್ಲು ನಾಗರಿಕರಿಗೆ ಕಾಣ ಸಿಕ್ಕಿತ್ತು. ನೋಡಿ ಆನಂದಿಸಿದ ಜನತೆ ಮೊಬೈಲ್‌ನಲ್ಲಿ ಸೆರೆ ಹಿಡಿದು ಹಂಚಿಕೊಂಡರು. ಕೆಲವರು ಸ್ಲೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.