ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದಿಂದ ಮಾಸ್ಕ್ ವಿತರಣೆ

ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದಿಂದ ಮಾಸ್ಕ್ ವಿತರಣೆ

ದಾವಣಗೆರೆ, ಏ. 15- ನಗರದ ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಹಾಗೂ  ರಿದ್ದಿ ಸಿದ್ದಿ ಫೌಂಡೇಶನ್ ಸಂಸ್ಥೆಗಳ ವತಿಯಿಂದ ಮಾಸ್ಕ್ ವಿತರಣೆ ಮಾಡಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಗರ ಪಾಲಿಕೆ ನಾಮನಿರ್ದೇಶಿತ ಸದ್ಯಸ್ಯರಾದ ಹೆಚ್.ಸಿ. ಜಯಮ್ಮ, ಶಿವನಗೌಡ ಪಾಟೀಲ್, ಲೈಫ್ ಲೈನ್ ಕಾರ್ಯದರ್ಶಿ ಅನಿಲ್  ಬಾರೆಂಗಳ್, ಉಪಾಧ್ಯಕ್ಷ ಪೃಥ್ವಿ ಬಾದಾಮಿ, ರಿದ್ದಿ ಸಿದ್ದಿ ಫೌಂಡೇಶನ್ ಅಧ್ಯಕ್ಷ ರಾಜು ಭಂಡಾರಿ, ಮಹೇಂದ್ರ ಜೈನ್,  ಬಿಜೆಪಿ ಉಪಾಧ್ಯಕ್ಷ  ಶ್ರೀನಿವಾಸ್ ದಾಸಕರಿಯಪ್ಪ,  ಲೈಫ್ ಲೈನ್ ಸಂಸ್ಥೆಯ ಉಪಾಧ್ಯಕ್ಷ ಪೃಥ್ವಿ ಬಾದಾಮಿ, ಎಂ.ಜಿ. ಶ್ರೀಕಾಂತ್, ಶೇಷಾಚಲ, ಅಶೋಕ್ ಜೈನ್, ದೀಪಕ್ ಜೈನ್,  ಚನ್ನಬಸವ ಶೀಲವಂತ್, ಸಂತೋಷ್ ಗಾಯಕ್ವಾಡ್, ವಿನಯ್ ಪದಕಿ,  ರಜತ್ ವಿ., ಸುನಿಲ್ ಡಿ, ಪುರುಷೋತ್ತಮ್ ಪಿ. ಆರ್ , ವಿಜಯ್ ಕುಮಾರ್, ವಸಂತರಾಜು, ಟಿಂಕರ್ ಮಂಜಣ್ಣ, ಮೋಹನ್ ಕುಮಾರ್, ಶ್ರೀಕಾಂತ್ ಕೆ.ಎಂ, ನಟರಾಜ್ ಎಸ್.ಜಿ ಶ್ರೀಧರ್ ಭಾಗವಹಿಸಿದ್ದರು.

Leave a Reply

Your email address will not be published.