ಕೋವಿಡ್‌ ಲಸಿಕೆ ಪಡೆದ ಮೋತಿ ವೀರಣ್ಣ

ಕೋವಿಡ್‌ ಲಸಿಕೆ ಪಡೆದ ಮೋತಿ ವೀರಣ್ಣ

ದಾವಣಗೆರೆ, ಏ.15 – ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ ಅವರು ಬಾಪೂಜಿ ಆಸ್ಪತ್ರೆಯಲ್ಲಿ ಇಂದು ಕೋವಿಡ್‌ ಲಸಿಕೆ ಪಡೆದರು. ಈ ಸಂದರ್ಭದಲ್ಲಿ ಅವರ ಪುತ್ರ ಯಜಮಾನ್ ಮೋತಿ ರಾಜೇಂದ್ರ ಉಪಸ್ಥಿತರಿದ್ದರು.

Leave a Reply

Your email address will not be published.