ಕೊಂಡಜ್ಜಿಯಲ್ಲಿ 8ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ತರಬೇತಿ

ದಾವಣಗೆರೆ, ಏ.12- 8ನೇ ತರಗತಿ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಉಪಯುಕ್ತವಾಗುವಂತಹ `10xPlus’ ಹೆಸರಿನ ಡಿಯಲ್ಲಿ ತರಬೇತಿ ಶಿಬಿರವು ಕೊಂಡಜ್ಜಿಯಲ್ಲಿ ನಡೆಯಲಿದೆ. ಮಕ್ಕಳ ಮಾನಸಿಕ ದೃಢತೆಗಾಗಿ ಈ ಶಿಬಿರದಲ್ಲಿ ವೈಜ್ಞಾನಿಕವಾಗಿ ತರಬೇತಿ ನೀಡಲಾಗುತ್ತದೆ. ವಿವರಕ್ಕೆ ಡಾ. ಡಿ.ಎಸ್. ಜಯಂತ್ (6361616780) ಅವರನ್ನು ಸಂಪರ್ಕಿಸಬಹುದು.

Leave a Reply

Your email address will not be published.