ಚಿನ್ನದ ಪದಕ ಪಡೆದ ಹೈದರಾಲಿಗೆ ಸನ್ಮಾನ

ಚಿನ್ನದ ಪದಕ ಪಡೆದ ಹೈದರಾಲಿಗೆ ಸನ್ಮಾನ

ದಾವಣಗೆರೆ, ಏ.11- ಹರಿಹರ ತಾಲ್ಲೂಕು ಭಾನುವಳ್ಳಿ ಗ್ರಾಮದ ಮಹಬೂಬ್ ಸಾಬ್‍ರವರ ಪುತ್ರ ಎಂ. ಹೈದರಾಲಿಯವರು ಎಂ.ಎ. ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರಥಮ ರಾಂಕ್ ಪಡೆಯುವುದರ ಜೊತೆಗೆ 2 ಚಿನ್ನದ ಪದಕಗಳನ್ನು ಗಳಿಸಿರುವ ಇವರನ್ನು ಕೆಪಿಸಿಸಿ ವಕ್ತಾರ ಡಿ.ಬಸವರಾಜ್‍ರವರು ತಮ್ಮ ಮನೆಗೆ ಆಹ್ವಾನಿಸಿ, ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಹೈದರಾಲಿಯವರ ತಂದೆ ಮಹಬೂಬ್ ಸಾಬ್ ಹಾಗೂ ಸಹೋದರ ಸಾಫ್ಟ್‍ವೇರ್ ಇಂಜಿನಿಯರ್ ಅಬುಸಾಲಿಯ ಹಾಜರಿದ್ದರು.

Leave a Reply

Your email address will not be published.