ತರಳಬಾಳು, ವಾಲ್ಮೀಕಿ ಶ್ರೀಗಳ ಆಶೀರ್ವಾದ ಪಡೆದ ಮೇಯರ್‍ ವೀರೇಶ್

ತರಳಬಾಳು, ವಾಲ್ಮೀಕಿ ಶ್ರೀಗಳ ಆಶೀರ್ವಾದ ಪಡೆದ ಮೇಯರ್‍ ವೀರೇಶ್

ದಾವಣಗೆರೆ, ಮಾ.2 – ಮಹಾನಗರ ಪಾಲಿಕೆ ನೂತನ ಮಹಾಪೌರರಾದ ಎಸ್‍.ಟಿ. ವೀರೇಶ್‍ ಅವರು ತರಳುಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Leave a Reply

Your email address will not be published.