ಸುದ್ದಿ ಸಂಗ್ರಹಅರಣ್ಯ ಇಲಾಖೆಯ ಮಹೇಶ್ಗೆ ಪದಕNovember 24, 2020November 24, 2020By janathavani22 0 ಕೂಡ್ಲಿಗಿ, ನ. 23 – ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ನೀಡುವ ಪದಕಕ್ಕೆ ತಾಲ್ಲೂಕಿನ ಗುಡೇಕೋಟೆ ಉಪ ವಲಯ ಅರಣ್ಯಾಧಿಕಾರಿ ಪಾಲವ್ವನವರ ಮಹೇಶ್ ಅವರು ಭಾಜನರಾಗಿದ್ದಾರೆ.
Leave a Reply