ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್‌ ಅವರಿಂದ ಕಾರ್ಮಿಕರಿಗೆ ಕೊಳಗ ವಿತರಣೆ

ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್‌ ಅವರಿಂದ ಕಾರ್ಮಿಕರಿಗೆ ಕೊಳಗ ವಿತರಣೆ

ದಾವಣಗೆರೆ, ನ.18- ನಗರ ಪಾಲಿಕೆಯ 18ನೇ ವಾರ್ಡಿನ ನಗರ ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್ ಅವರು ತಮ್ಮ ವಾರ್ಡಿನ ಎಲ್ಲಾ ಪೌರ ಕಾರ್ಮಿಕರಿಗೆ ದೀಪಾವಳಿ ಹಬ್ಬದ ಕೊಡುಗೆಯಾಗಿ ಸ್ಟೀಲಿನ ಕೊಳಗ ವಿತರಿಸಿದರು. ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯ ಎಲ್.ಡಿ.ಗೋಣೆಪ್ಪ, ಪಾಲಿಕೆ ಆರೋಗ್ಯ ವಿಭಾಗದ ನಿರೀಕ್ಷಕರಾದ ಮಧುಶ್ರೀ, ದಫೇದಾರ್ ಅರ್ಜುನ್  ಮತ್ತಿತರರು ಉಪಸ್ಥಿತರಿದ್ದರು.